• English
    • ಲಾಗಿನ್/ರಿಜಿಸ್ಟರ್

    ಮಾರುತಿ ಸುಜುಕಿ ಜಿಮ್ನಿ

    4.5412 ವಿರ್ಮಶೆಗಳುrate & win ₹1000
    Rs. 12.59 - 14.67 ಲಕ್ಷ*
    *ಹಳೆಯ ಶೋರೂಮ್ ಬೆಲೆ in ನವ ದೆಹಲಿ
    ನೋಡಿ ಅಕ್ಟೋಬರ್ offer
    hurry ಅಪ್‌ ಗೆ lock festive offers!

    ಮಾರುತಿ ಸುಜುಕಿ ಜಿಮ್ನಿ ಬೆಲೆ/ದಾರ & ರೂಪಾಂತರಗಳು

    Jimny ಗೆ ₹12.59L ನಿಂದ ಶುರುವಾಗಿ 6 ವೇರಿಯಂಟ್ಸ್ ಇವೆ (AllGrip Pro 4WD ಮತ್ತು low-range transfer ಇರೋ 1.5L petrol, MT ಮತ್ತು AT ನಲ್ಲಿ). Zeta (₹12.59L ನಿಂದ) ಅನ್ನೋದು off-road ಬೇಸ್, 6 airbags, ESP, Hill Hold, Hill Descent, ladder frame chassis ಮತ್ತು 210mm ground clearance ಇವೆ. Alpha (₹13.61L ನಿಂದ) washer ಇರೋ LED headlamps, ಅಲಾಯ್ ವೀಲ್ಸ್, ARKAMYS ಇರೋ 22.86cm SmartPlay Pro+, rear ಕ್ಯಾಮೆರಾ, ಕ್ರೂಸ್ ಕಂಟ್ರೋಲ್ ಮತ್ತು auto climate ಸೇರಿಸುತ್ತೆ. Dual Tone ಆಪ್ಷನ್ (₹13.61L ನಿಂದ) Bluish Black ರೂಫ್ ಸೇರಿಸುತ್ತೆ. ಹೆಚ್ಚಿನ ಬಯರ್ಸ್ Alpha Dual Tone (₹13.61L) ಗೆ ಸೆಟಲ್ ಆಗ್ತಾರೆ. LED headlamps, alloys, ARKAMYS ಇರೋ SmartPlay Pro+, rear ಕ್ಯಾಮೆರಾ, ಕ್ರೂಸ್ ಮತ್ತು auto climate ಜೊತೆಗೆ, ಈ off-roader ಅನ್ನ ಡೈಲಿ ಆಗಿ ಓಡಿಸೋಕೆ ಮತ್ತು ಲುಕ್ ಕೊಡೋ Bluish Black ರೂಫ್ ಕೂಡ ಇಲ್ಲೇ ಸಿಗುತ್ತೆ, ~₹91K ಜಾಸ್ತಿ ಕೊಟ್ಟು Alpha AT (₹14.52L) ಗೆ ಸ್ಟೆಪ್ ಅಪ್ ಆಗಬೇಕಾಗಿಲ್ಲ.

    ವೇರಿಯಯೇಂಟ್ಹಳೆಯ ಶೋರೂಮ್ ಬೆಲೆಹೊಂದಾಣೆಕೆ
    6 ಜಿಮ್ನಿ ರೂಪಾಂತರಗಳು availableClear Filters
    ಅತ್ಯುತ್ತಮ Pick ನೀವು ಗೆ
    ಪೆಟ್ರೋಲ್ಆಟೋಮ್ಯಾಟಿಕ್‌16.39 ಕೆಎಂಪಿಎಲ್103bhp@6000rpm
    ಪೆಟ್ರೋಲ್ಮ್ಯಾನುಯಲ್‌16.94 ಕೆಎಂಪಿಎಲ್103bhp@6000rpm
    ಪೆಟ್ರೋಲ್ಮ್ಯಾನುಯಲ್‌16.94 ಕೆಎಂಪಿಎಲ್103bhp@6000rpm
    ಪೆಟ್ರೋಲ್ಮ್ಯಾನುಯಲ್‌16.94 ಕೆಎಂಪಿಎಲ್103bhp@6000rpm
    ಪೆಟ್ರೋಲ್ಆಟೋಮ್ಯಾಟಿಕ್‌16.39 ಕೆಎಂಪಿಎಲ್103bhp@6000rpm
    ಪೆಟ್ರೋಲ್ಆಟೋಮ್ಯಾಟಿಕ್‌16.39 ಕೆಎಂಪಿಎಲ್103bhp@6000rpm
    ನೋಡಿ ಇನ್ನಷ್ಟು ರೂಪಾಂತರಗಳು

    ಮಾರುತಿ ಸುಜುಕಿ ಜಿಮ್ನಿ ಸ್ಪೇಷಿಫಿಕೇಶನ್‌ ಮತ್ತು ಫೆಅತುರ್ಸ್

    ಇಂಜಿನ್1462 ಸಿಸಿ
    ground clearance210 (ಎಂಎಂ)
    ಪವರ್103 ಬಿಹೆಚ್ ಪಿ
    ಟಾರ್ಕ್‌134.2 ಎನ್‌ಎಮ್‌
    ಆಸನ ಸಾಮರ್ಥ್ಯ4
    ಡ್ರೈವ್ ಟೈಪ್4ಡಬ್ಲ್ಯುಡಿ

    ಜಿಮ್ನಿ 2026: ಲೇಟೆಸ್ಟ್ updates

    • ಮಾರ್ಚ್ 6, 2025: ಮಾರುತಿ ಜಿಮ್ನಿ ಮಾರ್ಚ್‌ನಲ್ಲಿ 1 ಲಕ್ಷ ರೂ.ಗಳವರೆಗೆ ರಿಯಾಯಿತಿಯೊಂದಿಗೆ ಲಭ್ಯವಿದೆ.

    • ಫೆಬ್ರವರಿ 04, 2025: ಭಾರತದಲ್ಲಿ ತಯಾರಾದ ಮಾರುತಿ ಜಿಮ್ನಿ ನೊಮೇಡ್ ಕಾರು ಜಪಾನ್‌ನಲ್ಲಿ 50,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದಿದೆ. 

    • ಜನವರಿ 30, 2025: ಭಾರತದಲ್ಲಿಯೇ ತಯಾರಿಸಿದ ಮಾರುತಿ ಜಿಮ್ನಿ ನೊಮೇಡ್, ಜಪಾನ್‌ನಲ್ಲಿ ಬಿಡುಗಡೆಯಾಯಿತು.

    • ಜನವರಿ 18, 2025: ಮಾರುತಿ ಕಂಪನಿಯು ಜಿಮ್ನಿಯ ಕಾಂಕರರ್ ಕಾನ್ಸೆಪ್ಟ್‌ಅನ್ನು 2025 ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತು.

    ಮತ್ತಷ್ಟು ಓದು

    ಜಿಮ್ನಿ expert ವಿಮರ್ಶೆ

    ನಾವು ಇಷ್ಟಪಡುವ ವಿಷಯಗಳು

    • ನೇರವಾದ ನಿಲುವು, ಕಾಂಪ್ಯಾಕ್ಟ್ ಆಯಾಮಗಳು ಮತ್ತು ಮೋಜಿನ ಬಣ್ಣಗಳೊಂದಿಗೆ ಚಮತ್ಕಾರಿ ನೋಟ. ನಾಲ್ಕು ಜನರಿಗೆ ವಿಶಾಲವಾಗಿದೆ.
    • ಸಮರ್ಥ ಆಫ್ ರೋಡರ್ ಆಗಿದ್ದರೂ ಸಹ ನಗರದ ಕರ್ತವ್ಯಕ್ಕೆ ಸವಾರಿ ಸೌಕರ್ಯವು ಉತ್ತಮವಾಗಿ ಟ್ಯೂನ್ ಆಗಿದೆ.
    • ಹಗುರವಾದ ಮತ್ತು ಹವ್ಯಾಸಿ ಸ್ನೇಹಿ ಆಫ್ ರೋಡರ್ ಇದು ಅನುಭವಿ ಆಫ್-ರೋಡ್ ಡ್ರೈವರ್‌ಗಳನ್ನು ಸಹ ಸಂತೋಷವಾಗಿರಿಸುತ್ತದೆ.
    ನೋಡಿ ಇನ್ನಷ್ಟು

    ನಾವು ಇಷ್ಟಪಡದ ವಿಷಯಗಳು

    • ಶೇಖರಣಾ ಸ್ಥಳಗಳು ಮತ್ತು ಬಾಟಲ್ ಹೋಲ್ಡರ್‌ಗಳಂತಹ ಕ್ಯಾಬಿನ್ ಕೊರತೆಯಿದೆ.
    • ಪೂರ್ಣ ಲೋಡ್‌ನೊಂದಿಗೆ ಇಂಜಿನ್ ಕಾರ್ಯಕ್ಷಮತೆ ಕಡಿಮೆಯಾಗಿದೆ

    ಮಾರುತಿ ಸುಜುಕಿ ಜಿಮ್ನಿ ವಿಮರ್ಶೆ

    ನಾವು ಕಾರ್ ಕುತೂಹಲಿಗಳು ಪೋಸ್ಟರ್‌ಗಳನ್ನು ಪೋಸ್ಟ್ ಮಾಡುತ್ತೇವೆ ಅಥವಾ ನಾವು ಇಷ್ಟಪಡುವ ಕಾರುಗಳ ಪ್ರಮಾಣದ ಮಾದರಿಗಳನ್ನು ಸಂಗ್ರಹಿಸುತ್ತೇವೆ. ಆದರೆ ಆಗಾಗ್ಗೆ ಈ ಕಾರುಗಳು ನಮ್ಮ ಲೀಗ್‌ನಿಂದ ಹೊರಬರುತ್ತವೆ ಅಥವಾ ದೈನಂದಿನ ಬಳಕೆಗೆ ಸಾಕಷ್ಟು ಪ್ರಾಯೋಗಿಕವಾಗಿಲ್ಲದಂತಹುದಾಗಿರುತ್ತವೆ. ಅಪರೂಪಕ್ಕೊಮ್ಮೆ ನಾವು ಅಪ್ರೋಚ್ ಮಾಡಬಹುದಾದಂತಹ ಕಾರು ಬರುತ್ತದೆ, ಮಾತ್ರವಲ್ಲದೇ ಅದು ಕುಟುಂಬಕ್ಕೆ ಸಹ ಸಂವೇದನಾಶೀಲವಾಗಿರುತ್ತದೆ. ಅದನ್ನೇ ನಾವು ಪರೀಕ್ಷೆಗೆ ಒಳಪಡಿಸಲಿದ್ದೇವೆ. ನಗರದಲ್ಲಿ ದಿನನಿತ್ಯದ ಒಡನಾಡಿಯಾಗಿರುವಾಗ ಜಿಮ್ನಿ ನಿಮ್ಮ ಅಲೆದಾಟವನ್ನು ಪೂರೈಸಬಲ್ಲ ನಿಮಗೆ ಅಗತ್ಯವಿರುವ ಏಕೈಕ ಕಾರು ಆಗಬಹುದೇ?

    ಮತ್ತಷ್ಟು ಓದು

    Maruti Jimny

    ಮಾರುತಿ ಜಿಮ್ನಿ ತುಂಬಾ ಮುದ್ದಾಗಿದೆ. ಇದು ಸ್ವತಃ ಇದರ ಸ್ಕೇಲ್‌ ಮೊಡೆಲ್‌ನಂತಿದೆ. ಮತ್ತು ಇದರ ಮೂಲಕ ನಾನು ಹೇಳುವುದೇನೆಂದರೆ, ಸಾಮಾನ್ಯವಾಗಿ ಈ ರೀತಿಯ ಬಾಕ್ಸಿ ಹಳೆಯ-ಶಾಲಾ ಆಕಾರವನ್ನು ಹೊಂದಿರುವ ಎಸ್‌ಯುವಿಗಳು ಹೆಚ್ಚು ದೊಡ್ಡದಾಗಿರಬೇಕೆಂದು ಎಂದು ನಾವು ನಿರೀಕ್ಷಿಸುತ್ತೇವೆ. ಇದು, ಆಯಾಮಗಳಲ್ಲಿ ಕಾಂಪ್ಯಾಕ್ಟ್ ಆಗಿರುವಾಗ, ಅದೇ ಮೋಡಿಯನ್ನು ಮುಂದುವರಿಸುತ್ತದೆ. ಥಾರ್ ಅಥವಾ ಗೂರ್ಖಾ ಪಕ್ಕದಲ್ಲಿ ಜಿಮ್ನಿಯನ್ನು ನಿಲ್ಲಿಸಿದರೆ, ಇದು ಸ್ವಲ್ಪ ಚಿಕ್ಕದಾಗಿ ಕಾಣುತ್ತದೆ. ನೀವು ಆಕ್ರಮಣಕಾರಿಯಾಗಿರುವ ಅಥವಾ ಪ್ರಬಲ ರೋಡ್‌ ಪ್ರೇಸೆನ್ಸ್‌ನ ಎಸ್‌ಯುವಿಯನ್ನು ಹುಡುಕುತ್ತಿದ್ದರೆ, ಬೇರೆ ಕಾರುಗಳನ್ನು ಪರಿಶೀಲಿಸುವುದು ಉತ್ತಮ. ಆದಾಗಿಯೂ, ಜಿಮ್ನಿ ಉತ್ತಮ ಮತ್ತು ಸ್ವಾಗತಾರ್ಹ ರೀತಿಯಲ್ಲಿ ಎಲ್ಲೆಡೆ ಗಮನ ಸೆಳೆಯುತ್ತಿದೆ.

    Maruti Jimny Alloy Wheel

    ಇದರ ಅಲಾಯ್‌ ವೀಲ್‌ಗಳು ಕೇವಲ 15 ಇಂಚುಗ ಆಗಿದ್ದು, ಆದರೆ ಒಟ್ಟಾರೆ ಆಯಾಮಗಳಿಗೆ ಸರಿಹೊಂದುತ್ತವೆ. 3-ಡೋರ್‌ ಜಿಮ್ನಿಗೆ ಹೋಲಿಸಿದರೆ ಇದರ ವೀಲ್‌ಬೇಸ್ 340 ಎಂಎಂ ನಷ್ಟು ಉದ್ದವಾಗಿದೆ ಮತ್ತು ಇದರ ಈ 5-ಬಾಗಿಲಿನ ವೇರಿಯೆಂಟ್‌ನಲ್ಲಿ ಎಲ್ಲಾ ಉದ್ದವನ್ನು ಸೇರಿಸಲಾಗಿದೆ.  ಆದ್ದರಿಂದ, ನೀವು ದೊಡ್ಡದಾದ ಮುಂಭಾಗದ ಹುಡ್ ಮತ್ತು ಸ್ವಲ್ಪ ಚಿಕ್ಕದಾದ ಹಿಂಭಾಗವನ್ನು ಪಡೆಯುತ್ತೀರಿ. ಕ್ವಾರ್ಟರ್ ಗ್ಲಾಸ್ ಮತ್ತು ಎಲ್ಲವೂ 3-ಡೋರ್‌ನ ಜಿಮ್ನಿಯಂತೆಯೇ ಇರುತ್ತದೆ.

    Maruti Jimny Rear

    ವಿನ್ಯಾಸದಲ್ಲಿ ಒಂದು ಹಳೆಯ ಶೈಲಿಯ ಮೋಡಿಯನ್ನು ನಾವು ಇದರಲ್ಲಿ ಗಮನಿಸಬಹುದು. ಆಕ್ರಮಣಕಾರಿಯಾಗಿರುವ ಬಾನೆಟ್, ಸ್ಟ್ರೈಟ್ ಬಾಡಿ ಲೈನ್‌ಗಳು, ರೌಂಡ್ ಹೆಡ್‌ಲ್ಯಾಂಪ್‌ಗಳು ಅಥವಾ ಆಲ್-ರೌಂಡ್ ಕ್ಲಾಡಿಂಗ್ ಆಗಿರಲಿ, ಇವೆಲ್ಲವೂ ಇದನ್ನೊಂದು ಅಧಿಕೃತ ಎಸ್‌ಯುವಿಯನ್ನಾಗಿಸುತ್ತದೆ. ಹಿಂಭಾಗದಲ್ಲಿ ಸಹ, ಬೂಟ್-ಮೌಂಟೆಡ್ ಸ್ಪೇರ್ ವೀಲ್ ಮತ್ತು ಬಂಪರ್-ಮೌಂಟೆಡ್ ಟೈಲ್‌ಲ್ಯಾಂಪ್‌ಗಳು ಅದನ್ನು ಕ್ಲಾಸಿಕ್ ಆಗಿ ಕಾಣುವಂತೆ ಮಾಡುತ್ತದೆ. ಇದಕ್ಕೆ ನಿಯಾನ್ ಹಸಿರು (ಮಾರುತಿ ಹೇಳಿಕೊಟ್ಟಂತೆ ನಾವು ಇದನ್ನು ಕೈನೆಟಿಕ್ ಹಳದಿ ಎಂದು ಕರೆಯುತ್ತೇವೆ) ಮತ್ತು ಕೆಂಪು ಬಣ್ಣಗಳಂತಹ ಶೈನಿಂಗ್‌ ಬಣ್ಣಗಳನ್ನು ಸೇರಿಸುವ ಮೂಲಕ ಜಿಮ್ನಿ ಇನ್ನೂ ಸುಂದರವಾಗಿ ಕಾಣುತ್ತದೆ. ಇದರ ವಿನ್ಯಾಸವು ಎಲ್ಲಾ ವಯಸ್ಸಿನ ಮತ್ತು ಎಸ್‌ಯುವಿ ಕುರಿತ ಉತ್ಸಾಹಿಗಳ  ಕಣ್‌ಮನ ಸೆಳೆಯುತ್ತದೆ.

    ಮತ್ತಷ್ಟು ಓದು

    Maruti Jimny Front Seats

    ಹೊರಭಾಗಗಳಂತೆ ಒಳಭಾಗವು ಒರಟಾಗಿ ಮತ್ತು ಕ್ರಿಯಾತ್ಮಕವಾಗಿವೆ. ಇದರಲ್ಲಿ ಪ್ರಮುಖ ಟೇಕ್‌ಅವೇ ಎಂದರೆ ಇಂಟಿರೀಯರ್‌ ಒರಟಾಗಿ ಕಾಣುವುದು ಮಾತ್ರವಲ್ಲದೆ, ಆದರ ನಿರ್ಮಾಣ ಉತ್ತಮವಾಗಿದೆ ಮತ್ತು ಗಟ್ಟಿಯಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿನ ವಿನ್ಯಾಸವು ವಿಶಿಷ್ಟವಾಗಿದೆ ಮತ್ತು ಒಟ್ಟಾರೆಯಾಗಿ ಇದರ ಫಿಟ್ ಮತ್ತು ಫಿನಿಶ್ ಪ್ರೀಮಿಯಂ ಆಗಿದೆ. ಸಹ-ಡ್ರೈವರ್‌ನ ಬದಿಯ ಡ್ಯಾಶ್‌ಬೋರ್ಡ್‌ನಲ್ಲಿರುವ ಗ್ರ್ಯಾಬ್ ಹ್ಯಾಂಡಲ್ ಸಾಫ್ಟ್‌-ಟಚ್ ಅಂಶದೊಂದಿಗೆ ಬರುತ್ತದೆ ಮತ್ತು ಸ್ಟೀರಿಂಗ್ ವೀಲ್‌ಗೆ ಲೆದರ್‌ ಕವರ್‌ ನೀಡಲಾಗಿದೆ. 

    Maruti Jimny Instrument Cluster

    ಇಲ್ಲಿಯೂ ಸಹ, ನೀವು ಹಳೆಯ ಶೈಲಿಯ ಮತ್ತು ಆಧುನಿಕ ಅಂಶಗಳ ನಡುವಿನ ಸಾಮರಸ್ಯವನ್ನು ನೋಡಬಹುದು. ಹಳೆಯದು ಎಂದರೆ ಜಿಪ್ಸಿಯಿಂದ ಸ್ಫೂರ್ತಿ ಪಡೆದ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಎನ್ನಬಹುದು. ಮಲ್ಟಿ-ಇಂಫಾರ್ಮೆಶನ್‌ ಡಿಸ್‌ಪ್ಲೇ (MID) ಸಹ ಬ್ಲ್ಯಾಕ್‌ ಆಂಡ್‌ ವೈಟ್‌ ಯುನಿಟ್‌ ಆಗಿದ್ದು, ಮತ್ತು ಅದು ಬೇಸಿಕ್‌  ಮಾಹಿತಿಯನ್ನು ತಿಳಿಸುತ್ತದೆ. ಆದರೆ, ಒಟ್ಟಾರೆಯಾಗಿ ಇದು ಥೀಮ್‌ಗೆ ಸರಿಹೊಂದುತ್ತದೆ. ಹವಾಮಾನ ನಿಯಂತ್ರಣಗಳ ಆಧಾರ ಮತ್ತು ಸೆಂಟರ್ ಕನ್ಸೋಲ್‌ನಲ್ಲಿರುವ ಟಾಗಲ್ ಬಟನ್‌ಗಳು ಸಹ ಹಳೆಯ-ಶೈಲಿಯ ಮೋಡಿಗೆ ಇದನ್ನು ಸೇರಿಸುತ್ತವೆ.

    ವೈಶಿಷ್ಟ್ಯಗಳು

    Maruti Jimny Infotainment System

    ಇದಕ್ಕೆ ನೀಡಿರುವ ಆಧುನೀಕರಣವು ಡ್ಯಾಶ್‌ಬೋರ್ಡ್‌ನ ಮೇಲಿರುವ  9-ಇಂಚಿನ ದೊಡ್ಡ ಟಚ್‌ಸ್ಕ್ರೀನ್‌ನಿಂದ ಬರುತ್ತದೆ. ಕ್ಯಾಬಿನ್ ಅಗಲವು ಸೀಮಿತವಾಗಿರುವುದರಿಂದ ಮತ್ತು ಡ್ಯಾಶ್‌ಬೋರ್ಡ್ ವಿನ್ಯಾಸವು ವಿಭಾಗಗಳಲ್ಲಿರುವುದರಿಂದ, ವಿಶೇಷವಾಗಿ ಈ ಇಂಫೊಎಂಟಟೈನ್‌ಮೆಂಟ್‌ ದೊಡ್ಡದಾಗಿ ಕಾಣುತ್ತದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 4-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ವಾಯ್ಸ್ ಕಮಾಂಡ್‌ಗಳನ್ನು ಹೊಂದಿದೆ.

    Maruti Jimny Cabin

    ಜಿಮ್ನಿ ಯಾವುದೇ ಇತ್ತೀಚಿನ ಮೊಡರ್ನ್‌ ವೈಶಿಷ್ಟ್ಯಗಳನ್ನು ಹೊಂದದಿದ್ದರೂ, ಇದರಲ್ಲಿನ ಲಕ್ಸುರಿತನಕ್ಕೆ ಯಾವುದೇ ರೀತಿಯ ಕೊರತೆ ಇಲ್ಲ. ನೀವು ಆಟೋಮ್ಯಾಟಿಕ್‌ ಕ್ಲೈಮೆಟ್‌ ಕಂಟ್ರೋಲ್‌, ಪವರ್ ವಿಂಡೋಗಳು, ಆಟೋಮ್ಯಾಟಿಕ್‌ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಡ್ರೈವರ್, ಪ್ಯಾಸೆಂಜರ್ ಮತ್ತು ಬೂಟ್ ಗೇಟ್‌ಗಳನ್ನು ನಿಯಂತ್ರಿಸುವ ಸೆನ್ಸಾರ್‌ ಹೊಂದಿರುವ ಸ್ಮಾರ್ಟ್ ಕೀ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳನ್ನು ಪಡೆಯುತ್ತೀರಿ. ಆದಾಗಿಯೂ, ಇದಕ್ಕಿಂತಲೂ ಕಡಿಮೆ ವೆಚ್ಚದ ಮಾರುತಿ ಕಾರುಗಳಲ್ಲಿ ಲಭ್ಯವಿರುವ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಆಟೋ ಡೇ/ನೈಟ್ ಐಆರ್‌ವಿಎಂ, ಹೆಡ್‌ಸ್-ಅಪ್ ಡಿಸ್ಪ್ಲೇ, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್ ಮತ್ತು ರೀಚ್ ಅಡ್ಜಸ್ಟಬಲ್ ಸ್ಟೀರಿಂಗ್‌ನಂತಹ ಕೆಲವು ವೈಶಿಷ್ಟ್ಯಗಳು ಇದರಲ್ಲಿ ಮಿಸ್‌ ಆಗಿದೆ. 

    ಕ್ಯಾಬಿನ್ ಪ್ರಾಯೋಗಿಕತೆ

    Maruti Jimny Cupholders
    Maruti Jimny Glovebox

    ಜಿಮ್ನಿ ಖಂಡಿತವಾಗಿಯೂ ಹೊಂದಿರದ ಒಂದು ವಿಷಯವೆಂದರೆ ಇದರ ಕ್ಯಾಬಿನ್‌ನಲ್ಲಿನ ಪ್ರಾಯೋಗಿಕತೆ. ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನ ವೇರಿಯೆಂಟ್‌ಗಳಲ್ಲಿ ಸೆಂಟ್ರಲ್‌ ಸ್ಟೋರೆಜ್‌ ಚಿಕ್ಕದಾಗಿದೆ ಮತ್ತು ಇದು ಮೊಬೈಲ್ ಫೋನ್‌ಗಳಿಗೆ ಸಹ ಸಾಕಾಗುವುದಿಲ್ಲ. ಡ್ಯಾಶ್‌ಬೋರ್ಡ್‌ನಲ್ಲಿ ಓಪನ್‌ ಸ್ಟೋರೆಜ್‌ ಸಹ ತುಂಬಾ ಚಿಕ್ಕದಾಗಿದೆ. ಈ ಕಾರಿನಲ್ಲಿ ಪ್ರಾಯೋಗಿಕವಾಗಿರುವ ಸ್ಟೋರೆಜ್‌ ಸ್ಥಳವೆಂದರೆ ಇದು ಹೊಂದಿರುವ ಎರಡು ಕಪ್ ಹೋಲ್ಡರ್‌ಗಳು ಗ್ಲೋವ್‌ಬಾಕ್ಸ್‌ ಮಾತ್ರ. ಹಾಗೆಯೇ ಮುಂಭಾಗದ ಬಾಗಿಲುಗಳಲ್ಲಿ ಮಾತ್ರ ಡೋರ್ ಪಾಕೆಟ್‌ಗಳು ಇರುತ್ತವೆ ಮತ್ತು ಇದು ತೆಳ್ಳಗಿರುವುದರಿಂದ, ಯಾವುದೇ ಗಾತ್ರದ ನೀರಿನ ಬಾಟಲಿಗಳನ್ನು ಸಂಗ್ರಹಿಸಲು ಇದರಲ್ಲಿ ಸಾಧ್ಯವಿಲ್ಲ. ಚಾರ್ಜಿಂಗ್ ಆಯ್ಕೆಗಳು ಸಹ ಲಿಮಿಟೆಡ್‌ ಆಗಿದೆ ಮತ್ತು ಮುಂಭಾಗದಲ್ಲಿ ಒಂದು USB ಮತ್ತು 12V ಸಾಕೆಟ್ ಮತ್ತು ಬೂಟ್‌ನಲ್ಲಿ 12V ಸಾಕೆಟ್ ಅನ್ನು ಒಳಗೊಂಡಿರುತ್ತದೆ, ಅಷ್ಟೇ.

    ಹಿಂದಿನ ಆಸನ

    Maruti Jimny Rear Seat

    ಹಿಂದಿನ ಸೀಟಿನಲ್ಲಿರುವ ಸ್ಥಳಾವಕಾಶವು ಜಿಮ್ನಿಯಂತಹ ಕಾಂಪ್ಯಾಕ್ಟ್‌ ಎಸ್‌ಯುವಿಗೆ ಆಶ್ಚರ್ಯವೆಂಬಂತೆ ಉತ್ತಮವಾಗಿದೆ. ಸರಾಸರಿ ಗಾತ್ರ ಹೊಂದಿರುವ ವಯಸ್ಕರಿಗೆ ಕಾಲು, ಮೊಣಕಾಲು, ಪಾದ ಇಡುವಲ್ಲಿ ಉತ್ತಮ ಜಾಗವಿದ್ದು ಮತ್ತು ಸಾಕಾಷ್ಟು ಹೆಡ್‌ರೂಮ್‌ನೊಂದಿಗೆ ಆರಾಮವಾಗಿ ಕುಳಿತುಕೊಳ್ಳಬಹುದು. ಸೀಟ್‌ನ್ನು ಹಿಂದಕ್ಕೆ ಬೆಂಡ್‌ ಮಾಡುವ ಆಂಗಲ್‌ನ್ನು ಎರಡು ಸೆಟ್ಟಿಂಗ್‌ಗಳಿಗೆ ಸರಿಹೊಂದಿಸಬಹುದು ಮತ್ತು ಕುಶನ್‌ನ ಬಳಕೆಯು ಮೃದುವಾದ ಭಾಗದಲ್ಲಿರುತ್ತದೆ. ಇದು ನಿಮ್ಮ ನಗರ ಪ್ರಯಾಣವನ್ನು ಆರಾಮದಾಯಕವಾಗಿಸುತ್ತದೆ. ಹಿಂದಿನ ಸೀಟ್‌ನ ಬೇಸ್ ಮುಂಭಾಗದ ಸೀಟ್‌ಗಳಿಗಿಂತ ಎತ್ತರವಾಗಿರುವುದರಿಂದ, ಹಿಂದಿನ ಸೀಟ್‌ನ ಪ್ರಯಾಣಿಕರಿಗೂ ಸಹ ಹೊರಗಿನ ವ್ಯೂ ಉತ್ತಮವಾಗಿದೆ. ಸೀಟ್‌ನ ಬೇಸ್‌ ಚಿಕ್ಕದಿರುವುದರಿಂದ ತೊಡೆಯ ಕೆಳಭಾಗದ ಸಪೊರ್ಟ್‌ ಇದರಲ್ಲಿ ಮಿಸ್‌ ಆಗಿದೆ. ಯಾವುದೇ ರೀತಿಯ ಸ್ಟೋರೆಜ್‌ ಮತ್ತು  ಪ್ರಾಯೋಗಿಕತೆ ಇದರಲ್ಲಿಲ್ಲ. ಅಲ್ಲದೆ, ಹಿಂದಿನ ಸೀಟುಗಳು ಸೀಟ್‌ಬೆಲ್ಟ್ ಗಾಗಿ ರಿಮೈಂಡರ್‌ಗಳನ್ನು ಹೊಂದಿವೆ ಆದರೆ ಲೋಡ್-ಸೆನ್ಸರ್‌ಗಳಿಲ್ಲ. ಆದ್ದರಿಂದ ನೀವು ಹಿಂಬದಿಯ ಸೀಟ್ ಬೆಲ್ಟ್  ಲಾಕ್‌ ಮಾಡದ ಹೊರತು, ಹಿಂದೆ ಯಾರೂ ಕುಳಿತುಕೊಳ್ಳದಿದ್ದರೂ ಸಹ, 90 ಸೆಕೆಂಡುಗಳ ಕಾಲ ಅಲಾರಂ ಝೇಂಕರಿಸುತ್ತದೆ!. ಇದೊಂದು ರೀತಿಯ ವೆಚ್ಚವನ್ನು ಕಡಿಮೆ ಮಾಡುವ ಮುರ್ಖತನದ ವಿಧಾನವಾಗಿದೆ.

    ಮತ್ತಷ್ಟು ಓದು

    Maruti Jimny

    ಸುರಕ್ಷತೆಗಾಗಿ, ಜಿಮ್ನಿಯು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ESP, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಹಿಂದಿನ ಕ್ಯಾಮೆರಾವನ್ನು ಸ್ಟ್ಯಾಂಡರ್ಡ್‌ ಆಗಿ ನೀಡಲಾಗುತ್ತದೆ. 3-ಬಾಗಿಲಿನ ಜಿಮ್ನಿಯನ್ನು ಯುರೋ NCAP ಯಲ್ಲಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು ಮತ್ತು 3.5 ರೇಟಿಂಗ್‌ ಪಡೆದಿದೆ. ಆದಾಗಿಯೂ, ಆ ರೂಪಾಂತರವು ADAS ತಂತ್ರಜ್ಞಾನವನ್ನು ಹೊಂದಿದೆ.

    ಮತ್ತಷ್ಟು ಓದು

    Maruti Jimny Boot Space

    ಬ್ರೋಷರ್‌ನಲ್ಲಿ ತಿಳಿಸಿರುವಂತೆ ಬೂಟ್‌ ಸ್ಪೇಸ್‌ ಸ್ವಲ್ಪ ಕಡಿಮೆ (208L) ಇರಬಹುದು. ಆದರೆ, ಇದರ ಬೇಸ್ ತುಂಬಾ ಫ್ಲಾಟ್ ಮತ್ತು ಅಗಲವಾಗಿರುವುದರಿಂದ, ನೀವು ಇನ್ನೂ 1 ದೊಡ್ಡ ಸೂಟ್‌ಕೇಸ್ ಅಥವಾ 2-3 ಸಣ್ಣ ಚೀಲಗಳನ್ನು ಸುಲಭವಾಗಿ ಲೋಡ್ ಮಾಡಬಹುದು. ಹಿಂಬದಿಯ ಸೀಟುಗಳು 50:50 ಅನುಪಾತದಲ್ಲಿ ಮಡಚಬಹುದಾದರಿಂದ ದೊಡ್ಡದಾದ ಲಾಗೇಜ್‌ಗಳನ್ನು ಇದರಲ್ಲಿ ಇಡಲು ಸಾಕಷ್ಟು ಸ್ಥಳಾವಕಾಶ ಲಭ್ಯವಿದೆ. ಸ್ವಲ್ಪ ಕಿರಿಕಿರಿಯುಂಟುಮಾಡುವ ಏಕೈಕ ವಿಷಯವೆಂದರೆ ಬೂಟ್ ತೆರೆಯುವ ಸ್ಟ್ರಟ್.  ಹೈಡ್ರಾಲಿಕ್ ಸ್ಟ್ರಟ್ ಅದನ್ನು ತಡೆಯುವುದರಿಂದ ನೀವು ಬೂಟ್ ಗೇಟ್ ಅನ್ನು ತ್ವರಿತವಾಗಿ ತೆರೆಯಲು ಸಾಧ್ಯವಿಲ್ಲ. ಇದು ತನ್ನದೇ ಆದ ಸಮಯದಲ್ಲಿ ತೆರೆದುಕೊಳ್ಳುತ್ತದೆ ಮತ್ತು ವೇಗವಾಗಿ ಸಾಧ್ಯವಿಲ್ಲ.

    ಮತ್ತಷ್ಟು ಓದು

    Maruti Jimny

    ಜಿಮ್ನಿಯು ಮಾರುತಿ ಲೈನ್‌ಅಪ್‌ನಿಂದ ಹಳೆಯ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. K15B ಸರಣಿಯನ್ನು ಸಿಯಾಝ್‌ನಲ್ಲಿ ಬಳಸಲಾಗಿದೆ. ಈ ಎಂಜಿನ್ ನಿಸ್ಸಂಶಯವಾಗಿ ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾದಲ್ಲಿನ ಹೊಸ ಡ್ಯುಯಲ್‌ಜೆಟ್ ಎಂಜಿನ್‌ಗಳಿಗಿಂತ ಉತ್ತಮವಾದ ಚಾಲನಾ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಹೊಂದಿದ್ದರೂ, ಇತರ ಎಸ್‌ಯುವಿಯಲ್ಲಿನ ಕಾರ್ಯಕ್ಷಮತೆಯನ್ನು ಇದರಿಂದ ಬಯಸುವಾಗಿಲ್ಲ. ಇದರ 104.8PS ಮತ್ತು 134Nm ಪವರ್ ಉತ್ಪಾದನೆಯ ಅಂಕಿಅಂಶಗಳು ಲೈಫ್‌ಸ್ಟೈಲ್‌ ಎಸ್‌ಯುವಿಗಾಗಿ ತೀರ ಕಡಿಮೆಯಾಗಿದೆ. 

    ಆದಾಗಿಯೂ, ಕೇವಲ 1210 ಕೆಜಿಯಷ್ಟು ಖಾಲಿ ಕಾರಿನ (ಯಾವುದೆ ಪ್ರಯಾಣಿಕ/ಲೋಡ್‌ ಇಲ್ಲದೆ) ತೂಕದೊಂದಿಗೆ  ಜಿಮ್ನಿಯು ತುಂಬಾ ಹಗುರವಾಗಿದೆ. ನಗರದ ಪ್ರಯಾಣದಲ್ಲಿ ಸಲೀಸಾಗಿ ಸಾಗುತ್ತದೆ ಮತ್ತು ನಗರದ ರಸ್ತೆಗಳಲ್ಲಿ ಓವರ್‌ಟೇಕ್‌ ಮಾಡಲು ಇದು ಸಾಕಷ್ಟು ಶಕ್ತಿಯನ್ನು ಹೊಂದಿದೆ. ಎಂಜಿನ್‌ನಿಂದ ಬರುವ ಪವರ್‌ನ ಡೆಲಿವರಿ ನೇರವಾಗಿರುತ್ತದೆ. ಆದ್ದರಿಂದ ಡ್ರೈವ್ ಸುಗಮವಾಗಿ ಮುಂದುವರಿಯುತ್ತದೆ ಮತ್ತು ಎಂಜಿನ್ ಅನ್ನು ಸಂಸ್ಕರಿಸಲಾಗುತ್ತದೆ. ಹಾಗಾಗಿ ಇದು ಆರಾಮದಾಯಕ ಡ್ರೈವಿಂಗ್‌ನ ಅನುಭವವನ್ನು ನೀಡುತ್ತದೆ.

    Maruti Jimny

    ನೀವು ವೇಗದಲ್ಲಿ ತ್ವರಿತ ಬದಲಾವಣೆಯನ್ನು ಬಯಸಿದಾಗ ಅಥವಾ ಇದರಲ್ಲಿ ಲೋಡ್ ಅನ್ನು ಸಾಗಿಸಲು ನಿರ್ಧರಿಸಿದಾಗ ಮಾತ್ರ ಇದರ ಪ್ರತಿಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗಲು ಪ್ರಾರಂಭಿಸುತ್ತದೆ. ಇದು ರನ್ನಿಂಗ್‌ನ ವೇಗವನ್ನು ನಿಧಾನವಾಗಿ ಶುರುಮಾಡುತ್ತದೆ ಮತ್ತು ಸ್ಥಿರವಾದ ಆದರೆ ಶಾಂತ ರೀತಿಯಲ್ಲಿ ವೇಗವನ್ನು ನಿರ್ಮಿಸುತ್ತದೆ. ಲೋಡ್‌ ಆಗಿರುವಾಗ ಹೈವೇಯಲ್ಲಿ ಓವರ್‌ಟೇಕ್‌ ಮಾಡುವುದು ಅಥವಾ ಕುಟುಂಬದೊಂದಿಗೆ ಬೆಟ್ಟ-ಗುಡ್ಡ ಹತ್ತುವಿಕೆಗೆ ಹೋಗುವಾಗ ನಿಮಗೆ ಇದರ ಅನುಭವ ಇನ್ನಷ್ಟು ಹೆಚ್ಚು ಆಗುತ್ತದೆ. ಹೆದ್ದಾರಿಗಳಲ್ಲಿ ಡ್ರೈವಿಂಗ್‌ ಮಾಡುವುದಾದರೂ ಇದು ಸುಗಮ  ಮತ್ತು ಶ್ರಮರಹಿತವಾಗಿರುತ್ತದೆ.

    Maruti Jimny Manual Transmission

    ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಯ ನಡುವೆ, ನೀವು ಅಟೋಮ್ಯಾಟಿಕ್‌ನ್ನು ಆಯ್ಕೆ ಮಾಡಬೇಕು. ಆಟೋಮ್ಯಾಟಿಕ್‌ ಯಾಕೆ ಬೆಸ್ಟ್‌ ಆಯ್ಕೆ ಎನ್ನುವುದಕ್ಕಿಂತ ಮ್ಯಾನುಯಲ್‌ ಯಾವ ಅಂಶಗಳಲ್ಲಿ ಹಿಂದೆ ಬಿದ್ದಿದೆ ಎಂಬುದೇ ಇಲ್ಲಿ ಹೆಚ್ಚಾಗಿದೆ. ಗೇರ್‌ಶಿಫ್ಟ್‌ಗಳು ರಫ್‌ ಆಗಿವೆ ಮತ್ತು ಕ್ಲಚ್‌ನ ಬಳಸುವಾಗ ಇದು ಸ್ವಲ್ಪ ಭಾರ ಎನಿಸುತ್ತದೆ. ಇದರಿಂದಾಗಿ ಡ್ರೈವ್ ಅನುಭವವು ಸ್ವಲ್ಪ ಹಾರ್ಡ್‌ ಮತ್ತು ಆಧುನಿಕತೆಯನ್ನು ಹೊಂದಿಲ್ಲ. ಗೇರ್ ಲಿವರ್ ಮತ್ತು ಶಿಫ್ಟ್‌ಗಳು ನೇರವಾಗಿ ಜಿಪ್ಸಿಯಿಂದ ಹೊರಗಿವೆ ಎಂದು ಭಾಸವಾಗುತ್ತದೆ, ಆದರೆ ಜಿಮ್ನಿಯಂತಹ ಆಧುನಿಕತೆಯಿಂದಲ್ಲ. ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ನ್ನು ಚಾಲನೆ ಮಾಡಲು ಹೆಚ್ಚು ಸುಲಭ ಎನಿಸುತ್ತದೆ. ಗೇರ್‌ಶಿಫ್ಟ್‌ಗಳು ಮೃದುವಾಗಿರುತ್ತವೆ ಮತ್ತು ಹಳೆಯ 4-ಸ್ಪೀಡ್ ಟ್ರಾನ್ಸ್‌ಮಿಷನ್ ಆಗಿದ್ದರೂ, ಇದನ್ನು ಟ್ಯೂನ್‌ ಮಾಡಿದ ರೀತಿ ನಗರದಲ್ಲಿನ ಡ್ರೈವ್‌ನ್ನು ಸುಲಭ ಮತ್ತು ಆರಾಮದಾಯಕ ಮಾಡುತ್ತದೆ.

    ಇದಕ್ಕೆ ಉತ್ತಮವಾಗಿರುವ ಹೊರಗಿನ ವ್ಯೂವ್ಸ್‌, ಕಾಂಪ್ಯಾಕ್ಟ್ ಆಯಾಮಗಳು ಮತ್ತು ಕಮಾಂಡ್‌ ಮಾಡುವಂತಹ ಸೀಟ್‌ನ ಸ್ಥಾನವನ್ನು ಸೇರಿಸಲಾಗಿದ್ದು, ಈ ಎಲ್ಲಾ ಅಂಶಗಳಿಂದಾಗಿ ಜಿಮ್ನಿಯು ಓಡಿಸಲು ಸುಲಭವಾಗುತ್ತದೆ. ಡ್ರೈವಿಂಗ್‌ನಲ್ಲಿ ಸಾಕಷ್ಟು ಅನುಭವವಿಲ್ಲದರು ಸಹ ಯಾವುದೇ ರೀತಿಯಲ್ಲಿ ಯೋಚಿಸದೆ ಜಿಮ್ನಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬಹುದು. ಮತ್ತು ಇದು ಜಿಮ್ನಿಯ USP (ಯುನಿಕ್ ಸೆಲ್ಲಿಂಗ್ ಪ್ರೊಪೊಸಿಷನ್)ಗಳಲ್ಲಿ   ಒಂದಾಗಿದೆ. ಇದು ನಿಜವಾದ-ನೀಲಿ ಆಫ್‌ರೋಡರ್ ಆಗಿದ್ದರೂ, ನಗರದಲ್ಲಿ ಡ್ರೈವ್‌ ಮಾಡುವುದು ಆಶ್ಚರ್ಯಕರವೆಂಬಂತೆ ಸುಲಭವಾಗಿದೆ.

    ಮತ್ತಷ್ಟು ಓದು

    Maruti Jimny

    ರಸ್ತೆ ಡ್ರೈವ್‌ನ ಗುಣಮಟ್ಟ ಎಂದು ಬಂದಾಗ ಆಫ್-ರೋಡರ್‌ ಎಸ್‌ಯುವಿಗಳು ಕೆಟ್ಟ ಖ್ಯಾತಿಯನ್ನು ಹೊಂದಿದ್ದಾವೆ. ಥಾರ್‌ನಿಂದ ಎಸ್‌ಯುವಿಗಳನ್ನು ಮತ್ತಷ್ಟು ಉತ್ತಮಗೊಳಿಸಲಾಯಿತು, ಇದು ಅದ್ಭುತವಾಗಿದ್ದರೂ ನಗರದಲ್ಲಿ ಡ್ರೈವ್‌ ಮಾಡಲು ಕಷ್ಟಕರವಾಗಿದೆ. ಆದಾಗಿಯೂ,ಮಾರುತಿ ಅವರು ದೈನಂದಿನ ಬಳಕೆಗಾಗಿ 3-ಲಿಂಕ್ ರಿಜಿಡ್ ಆಕ್ಸಲ್ ಆಫ್-ರೋಡ್ ಸಸ್ಪೆನ್ಶನ್ ಅನ್ನು ಅಳವಡಿಸಿಕೊಂಡಿರುವ ರೀತಿಗೆ ಸಾಕಷ್ಟು ಪ್ರಶಂಸೆಗೆ ಅರ್ಹವಾಗಿದ್ದಾರೆ. ನೀವು ಕಳಪೆ ರಸ್ತೆಯಲ್ಲಿ ಸಂಚರಿಸುತ್ತಿರುವಾಗ, ಇದು ಸ್ಪೀಡ್ ಬ್ರೇಕರ್‌ನಿಂದ ಗುಂಡಿಗಳವರೆಗೆ ಎಲ್ಲವನ್ನೂ ಉತ್ತಮವಾಗಿ ನಿಭಾಯಿಸುತ್ತದೆ. ಲೆವೆಲ್‌ನ ಬದಲಾವಣೆಗಳನ್ನು ಸಹ ಚೆನ್ನಾಗಿ ಕುಶನ್‌ ಮಾಡಲಾಗಿದೆ ಮತ್ತು ಸವಾರಿಯು ಆರಾಮದಾಯಕವಾಗಿದೆ. ಮಣ್ಣಿನ ರಸ್ತೆಯಲ್ಲಿಯು ಸಹ, ಇದು ಸವಾರಿಯನ್ನು ಒಂದೇ ರಿತಿಯಾಗಿ ಇಡಲು ಪ್ರಯತ್ನಿಸುತ್ತದೆ ಮತ್ತು ಪ್ರಯಾಣಿಕರನ್ನು ಹೆಚ್ಚು ಅಲ್ಲಾಡಿಸುವುದಿಲ್ಲ. ಇದು ನಿಜವಾಗಿಯೂ ಆಫ್-ರೋಡರ್ ಆಗಿದ್ದು, ನಗರದಲ್ಲಿ ಯಾವುದೇ ರಾಜಿಯಿಲ್ಲದೆ ಒಂದು ಸಣ್ಣ ಕುಟುಂಬವು ಆರಾಮದಾಯಕವಾಗಿ ಪ್ರಯಾಣಿಸಬಹುದು.

    ಆಫ್-ರೋಡ್

    Maruti Jimny Off-roading

    ಯಾವುದೇ ಎಸ್‌ಯುವಿ ಉತ್ತಮ ಆಫ್ ರೋಡರ್ ಆಗಲು ಇದು 4-ವೀಲ್ ಡ್ರೈವ್, ಲೈಟ್ (ಅಥವಾ ಪವರ್‌ಫುಲ್‌) ಮತ್ತು ವೇಗವುಳ್ಳದ್ದಾಗಿರಬೇಕು. ಜಿಮ್ನಿ ಈ ಎಲ್ಲಾ ಮೂರು ಲಕ್ಷಣಗಳನ್ನು ಹೊಂದಿದೆ. ಇದು ಸುಜುಕಿಯ ಆಲ್-ಗ್ರಿಪ್ ಪ್ರೊ 4x4 ತಂತ್ರಜ್ಞಾನದೊಂದಿಗೆ ಆನ್-ದಿ-ಫ್ಲೈ 4x4 ಶಿಫ್ಟ್ ಮತ್ತು ಕಡಿಮೆ-ರೇಂಜ್‌ನ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಮತ್ತು ಇದು ಈಗ 5-ಡೋರ್‌ ಎಸ್‌ಯುವಿ ಆಗಿದ್ದರೂ, ಇದು ಇನ್ನೂ ಸಾಕಷ್ಟು ಕಾಂಪಕ್ಟ್‌ ಆಗಿರುತ್ತದೆ. ಪ್ರಾರಂಭ ಮತ್ತು ನಿಲ್ಲುವುದು ಪ್ರಾಯೋಗಿಕವಾಗಿ ಒಂದೇ ಆಗಿರುತ್ತದೆ ಆದರೆ ಆಂಗಲ್‌ನ ಮೇಲಿನ ರಾಂಪ್ ಅನ್ನು 4 ಡಿಗ್ರಿಗಳಷ್ಟು ಕಡಿಮೆ ಮಾಡಲಾಗಿದೆ. ಗ್ರೌಂಡ್ ಕ್ಲಿಯರೆನ್ಸ್ 210mm ನಷ್ಟಿದ್ದು, ಕೆಲವು ಆಫ್‌ ರೋಡ್‌ನ ಸಾಹಸಗಳಿಗೆ ಇದು ಸಾಕಾಗುತ್ತದೆ.

    ಕ್ಲಿಯರೆನ್ಸ್ 

    ಜಿಮ್ನಿ  5-ಡೋರ್ 

    ಜಿಮ್ನಿ 3-ಡೋರ್ (ಭಾರತದಲ್ಲಿ ಮಾರಾಟವಾಗಿಲ್ಲ)

    ಅಪ್ರೋಚ್ 

    36 ಡಿಗ್ರಿ

    37 ಡಿಗ್ರಿ 

    ಡಿಪಾರ್ಚರ್‌

    50 ಡಿಗ್ರಿ

    49 ಡಿಗ್ರಿ

    ರಾಂಪೋವರ್

    24 ಡಿಗ್ರಿ 

    28 ಡಿಗ್ರಿ 

    ಗ್ರೌಂಡ್ ಕ್ಲಿಯರೆನ್ಸ್ 

    210 ಮಿ.ಮೀ

    210 ಮಿ.ಮೀ

    ಮೇಲೆ ತಿಳಿಸಿದ ಅಂಶಗಳ ಸಹಾಯದಿಂದಾಗಿ, ಜಿಮ್ನಿ ಬಂಡೆಗಳು, ನದಿಗಳು, ಪರ್ವತಗಳನ್ನು ದಾಟುವುದು ಅಥವಾ ಕಿರಿದಾದ ಹಾದಿಗಳ ಮೂಲಕ ಹೋಗುವುದು ಎಲ್ಲವನ್ನೂ ಮಾಡಬಹುದು. ಇದು ಬ್ರೇಕ್-ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಪಡೆಯುತ್ತದೆ, ಇದು ನೀವು ಜಾರು ಮೇಲ್ಮೈಗಳ ಮೇಲೆ ಟ್ರಾಕ್ಷನ್‌ನ್ನು ಹೊಂದಿದ್ದೀರಿ ಎಂದು ಖಚಿತಪಡಿಸುತ್ತದೆ ಮತ್ತು ಹಿಲ್-ಹೋಲ್ಡ್ ನೀವು ಸ್ಟಾರ್ಟ್‌ ಮಾಡಿ ನಿಂತಾಗ ಹಿಂದಕ್ಕೆ ಬರುವುದಿಲ್ಲ ಎಂದು ಖಚಿತಪಡಿಸುತ್ತದೆ. ಜಿಮ್ನಿಯು ಸಾಹಸದ ಕುರಿತು ನಾವು ನೋಡುವಾಗ, ನಮ್ಮ ಪರೀಕ್ಷೆಯ ಸಮಯದಲ್ಲಿ ಸವಾಲಿನ ನದಿಯ ತಳದಲ್ಲಿದ್ದರೂ, ಇದು ಎಲ್ಲಿಯೂ ಸಿಕ್ಕಿಹಾಕಿಕೊಳ್ಳಲಿಲ್ಲ ಅಥವಾ ಅದರ ಕೆಳಭಾಗವನ್ನುಯಾವುದು ಮುಟ್ಟಲಿಲ್ಲ, ಸಾಹಸಭರಿತ ಆಂಗಲ್‌ಗಳಲ್ಲಿ ಚಕ್ರಗಳು ಬಾಗುವುದನ್ನು ನೋಡುವುದೇ ಒಂದು ಸೊಗಸು. ಅಲ್ಲದೆ, ಈ ಎಲ್ಲವನ್ನೂ ಮಾಡುವಾಗ ಜಿಮ್ನಿ ತುಂಬಾ ರಫ್‌ ಮತ್ತು ಮುರಿಯಲಾಗದು ಎಂದೆನಿಸುತ್ತದೆ. ಇದು ನಿಮಗೆ ಅದನ್ನು ಡ್ರೈವ್‌ ಮಾಡಲು ಖುಷಿಯನ್ನು ನೀಡುವುದರೊಂದಿಗೆ, ಇದರ ಬಗ್ಗೆ ಯಾವುದೇ ರೀತಿಯ ವಿಷಾದ ಎನಿಸಿದಂತೆ ಮಾಡುತ್ತದೆ. 

    ನೀವು ಆಫ್-ರೋಡಿಂಗ್ ಮಾಡುತ್ತಿದ್ದರೆ, ಹಿಮಭರಿತದ ರಸ್ತೆಯಲ್ಲಿ ಸಾಗುತ್ತಿದ್ದರೆ ಅಥವಾ ನಿಮ್ಮ ಕುಟುಂಬವನ್ನು ಸಣ್ಣ ಟ್ರಿಪ್‌ಗೆ ಕರೆದೊಯ್ಯುತ್ತಿದ್ದರೂ ಪರವಾಗಿಲ್ಲ, ಜಿಮ್ನಿ ಈ ಎಲ್ಲದಕ್ಕೂ ಸಿದ್ಧವಾಗಿಯೇ ಇದೆ.

    ಮತ್ತಷ್ಟು ಓದು

    Maruti Jimny

    ಜಿಮ್ನಿಯು ಝೀಟಾ ಮತ್ತು ಆಲ್ಫಾ ಎಂಬ 2 ವೇರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ. ಈ ಎರಡು ಆವೃತ್ತಿಗಳು 4x4 ಡ್ರೈವ್‌ ಮೋಡ್‌ನ್ನು ಪಡೆಯುತ್ತವೆ. ಆದರೆ ಚಕ್ರಗಳು, ಹೆಡ್ ಮತ್ತು ಫಾಗ್ ಲ್ಯಾಂಪ್‌ಗಳು ಮತ್ತು ಟಚ್‌ಸ್ಕ್ರೀನ್, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್ ಮತ್ತು ಆಟೋಮ್ಯಾಟಿಕ್ AC ನಂತಹ ವೈಶಿಷ್ಟ್ಯಗಳು ನೀವು ಖರೀದಿಸಲಿಚ್ಚಿಸುವ ವೇರಿಯೆಂಟ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಜಿಮ್ನಿಯ ಕ್ಸ್ ಶೋರೂಂ ಬೆಲೆಯು 11-14.5 ಲಕ್ಷ ರೂ.ಗಳ ಮಧ್ಯದಲ್ಲಿ ಇರಬಹುದೆಂದು ನಾವು ನಿರೀಕ್ಷಿಸುತ್ತೇವೆ. ಇದಕ್ಕಿಂತ ಹೆಚ್ಚಿನ ಬೆಲೆಯನ್ನು ನಿಗದಿಪಡಿಸಿದರೆ, ಅದರ ಮೌಲ್ಯವನ್ನು ಸಮರ್ಥಿಸಲು ಕಷ್ಟವಾಗುತ್ತದೆ.

    ಮತ್ತಷ್ಟು ಓದು

    Maruti Jimny

    ಒಂದು ವಿಷಯವನ್ನು ಸ್ಪಷ್ಟಪಡಿಸೋಣ. ಜಿಮ್ನಿ ಮೊದಲು ಆಫ್ ರೋಡರ್ ಮತ್ತು ಎರಡನೆಯದು ಕುಟುಂಬದ ಕಾರು. ಆದಾಗ್ಯೂ, ಮಾರುತಿ ನಗರಕ್ಕೆ ತನ್ನ ನಡವಳಿಕೆಯನ್ನು ಎಷ್ಟು ಚೆನ್ನಾಗಿ ಅಳವಡಿಸಿಕೊಂಡಿದೆ ಎಂಬುದು ಶ್ಲಾಘನೀಯ. ರೈಡ್ ಗುಣಮಟ್ಟವು ಕುಟುಂಬಕ್ಕೆ ದೂರು ಹೇಳಲು ಅವಕಾಶವನ್ನೇ ನೀಡುವುದಿಲ್ಲ  ಇದು ನಾಲ್ಕು ಮತ್ತು ಜನರಿಗೆ ಆರಾಮವಾಗಿ ಕುಳಿತುಕೊಳ್ಳಲು, ಸ್ಟೋರೇಜ್ ಏರಿಯಾ ಮತ್ತು ವೈಶಿಷ್ಟ್ಯಗಳು  ಪ್ರಾಯೋಗಿಕವಾಗಿರುತ್ತವೆ ಕೂಡಾ. ಹೌದು, ಇದು ಫ್ಯಾಮಿಲಿ ಹ್ಯಾಚ್‌ಬ್ಯಾಕ್‌ಗೆ ಹೋಲಿಸಿದರೆ ಕ್ಯಾಬಿನ್ ಪ್ರಾಯೋಗಿಕತೆ, ಅಲಂಕಾರಿಕ ವೈಶಿಷ್ಟ್ಯಗಳು ಮತ್ತು ಎಂಜಿನ್ ಕಾರ್ಯಕ್ಷಮತೆಯಂತಹ ಕೆಲವು ರಾಜಿಯನ್ನು ಕೇಳುತ್ತದೆ. ಆದರೆ ನಿಮಗೆ ಇವುಗಳು ಸರಿ ಎನಿಸಿದರೆ ಜಿಮ್ನಿ ಖಂಡಿತವಾಗಿಯೂ ನೀವು ಮತ್ತು ನಿಮ್ಮ ಕುಟುಂಬ ಪ್ರತಿದಿನ ಓಡಿಸಬಹುದಾದ ಒಂದು ಜೀವನಶೈಲಿಯ ಎಸ್ ಯುವಿ ಆಗಿದೆ.

    ಮತ್ತಷ್ಟು ಓದು

    ಮಾರುತಿ ಸುಜುಕಿ ಜಿಮ್ನಿ ಬಣ್ಣಗಳು

    ಮಾರುತಿ ಸುಜುಕಿ ಜಿಮ್ನಿ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ಜಿಮ್ನಿ ಪರ್ಲ್ ಆರ್ಕ್ಟಿಕ್ ವೈಟ್ colorಪರ್ಲ್ ಆರ್ಕ್ಟಿಕ್ ವೈಟ್
    • ಜಿಮ್ನಿ ಸಿಜ್ಲಿಂಗ್ ರೆಡ್/ ಬ್ಲೂಯಿಶ್‌ ಬ್ಲ್ಯಾಕ್‌ ರೂಫ್ colorಸಿಜ್ಲಿಂಗ್ ರೆಡ್/ ಬ್ಲೂಯಿಶ್‌ ಬ್ಲ್ಯಾಕ್‌ ರೂಫ್
    • ಜಿಮ್ನಿ ಗ್ರಾನೈಟ್ ಗ್ರೇ colorಗ್ರಾನೈಟ್ ಗ್ರೇ
    • ಜಿಮ್ನಿ ಬ್ಲ್ಯೂಯಿಶ್‌ ಬ್ಲ್ಯಾಕ್‌ colorಬ್ಲ್ಯೂಯಿಶ್‌ ಬ್ಲ್ಯಾಕ್‌
    • ಜಿಮ್ನಿ ಸಿಜ್ಲಿಂಗ್ ರೆಡ್ colorಸಿಜ್ಲಿಂಗ್ ರೆಡ್
    • ಜಿಮ್ನಿ ನೆಕ್ಸಾ ಬ್ಲೂ colorನೆಕ್ಸಾ ಬ್ಲೂ
    • ಜಿಮ್ನಿ ಕೈನೆಟಿಕ್‌ ಯೆಲ್ಲೊ/ಬ್ಲೂಯಿಶ್‌ ಬ್ಲ್ಯಾಕ್‌ ರೂಫ್‌ colorಕೈನೆಟಿಕ್‌ ಯೆಲ್ಲೊ/ಬ್ಲೂಯಿಶ್‌ ಬ್ಲ್ಯಾಕ್‌ ರೂಫ್‌

    comparing ಮಾರುತಿ ಸುಜುಕಿ ಜಿಮ್ನಿ rivals

    ಮಾರುತಿ ಸುಜುಕಿ ಜಿಮ್ನಿ
    ಮಾರುತಿ ಸುಜುಕಿ ಜಿಮ್ನಿ
    Rs.12.59 - 14.67 ಲಕ್ಷ*
    ಮಹೀಂದ್ರ ಥಾರ್‌ og
    ಮಹೀಂದ್ರ ಥಾರ್‌ og
    Rs.10.32 - 18.99 ಲಕ್ಷ*
    ಮಹೀಂದ್ರ ಥಾರ್‌ ರಾಕ್ಸ್‌
    ಮಹೀಂದ್ರ ಥಾರ್‌ ರಾಕ್ಸ್‌
    Rs.12.52 - 23.52 ಲಕ್ಷ*
    ಮಹೀಂದ್ರ ಸ್ಕಾರ್ಪಿಯೋ
    ಮಹೀಂದ್ರ ಸ್ಕಾರ್ಪಿಯೋ
    Rs.13.43 - 17.48 ಲಕ್ಷ*
    ಮಾರುತಿ ಸುಜುಕಿ ಎರ್ಟಿಗಾ
    ಮಾರುತಿ ಸುಜುಕಿ ಎರ್ಟಿಗಾ
    Rs.8.90 - 13.14 ಲಕ್ಷ*
    ಮಾರುತಿ ಸುಜುಕಿ ಗ್ರಾಂಡ್ ವಿಟರಾ
    ಮಾರುತಿ ಸುಜುಕಿ ಗ್ರಾಂಡ್ ವಿಟರಾ
    Rs.10.77 - 19.77 ಲಕ್ಷ*
    ಮಹೀಂದ್ರ ಬೊಲೆರೋ ನಿಯೋ
    ಮಹೀಂದ್ರ ಬೊಲೆರೋ ನಿಯೋ
    Rs.9.06 - 10.85 ಲಕ್ಷ*
    ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.11.49 - 21.59 ಲಕ್ಷ*
    rating4.5User Review (412)4.5User Review (4)4.6User Review (588)4.7User Review (1.1K)4.5User Review (863)4.5User Review (649)4.5User Review (256)4.7User Review (343)
    ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
    ಇಂಜಿನ್1462 ಸಿಸಿ1497 ಸಿಸಿ - 2184 ಸಿಸಿ1997 ಸಿಸಿ - 2184 ಸಿಸಿ2184 ಸಿಸಿ1462 ಸಿಸಿ1462 ಸಿಸಿ - 1490 ಸಿಸಿ1493 ಸಿಸಿ1497 ಸಿಸಿ - 1498 ಸಿಸಿ
    ಇಂಧನದ ಪ್ರಕಾರಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಡೀಸಲ್ಡೀಸಲ್ / ಪೆಟ್ರೋಲ್
    ಪವರ್103 ಬಿಹೆಚ್ ಪಿ116.93 - 159.58 ಬಿಹೆಚ್ ಪಿ150 - 174 ಬಿಹೆಚ್ ಪಿ130 ಬಿಹೆಚ್ ಪಿ86.63 - 101.64 ಬಿಹೆಚ್ ಪಿ87 - 114 ಬಿಹೆಚ್ ಪಿ98.56 ಬಿಹೆಚ್ ಪಿ105 - 158 ಬಿಹೆಚ್ ಪಿ
    ಮೈಲೇಜ್16.39 ಗೆ 16.94 ಕೆಎಂಪಿಎಲ್-12.4 ಗೆ 15.2 ಕೆಎಂಪಿಎಲ್14.44 ಕೆಎಂಪಿಎಲ್20.3 ಗೆ 20.51 ಕೆಎಂಪಿಎಲ್19.2 ಗೆ 27.97 ಕೆಎಂಪಿಎಲ್17.29 ಕೆಎಂಪಿಎಲ್-
    ಬೂಟ್‌ನ ಸಾಮರ್ಥ್ಯ211 ಲೀಟರ್‌ಗಳು--460 ಲೀಟರ್‌ಗಳು209 ಲೀಟರ್‌ಗಳು-384 ಲೀಟರ್‌ಗಳು622 ಲೀಟರ್‌ಗಳು
    ಗಾಳಿಚೀಲಗಳು62-6626626
    currently viewingಜಿಮ್ನಿ ವಿಎಸ್ ಥಾರ್‌ ogಜಿಮ್ನಿ ವಿಎಸ್ ಥಾರ್‌ ರಾಕ್ಸ್‌ಜಿಮ್ನಿ ವಿಎಸ್ ಸ್ಕಾರ್ಪಿಯೋಜಿಮ್ನಿ ವಿಎಸ್ ಎರ್ಟಿಗಾಜಿಮ್ನಿ ವಿಎಸ್ ಗ್ರಾಂಡ್ ವಿಟರಾಜಿಮ್ನಿ ವಿಎಸ್ ಬೊಲೆರೋ ನಿಯೋಜಿಮ್ನಿ ವಿಎಸ್ ಸಿಯೆರಾ

    ಮಾರುತಿ ಸುಜುಕಿ ಜಿಮ್ನಿ ವೀಡಿಯೊಗಳು

    • full ವೀಡಿಯೋಸ್
    • Features - Maruti Jimny

      Features - Maruti ಜಿಮ್ನಿ

    • Highlights - Maruti Jimny

      Highlights - Maruti ಜಿಮ್ನಿ

    • Miscellaneous - Maruti Jimny

      Miscellaneous - Maruti ಜಿಮ್ನಿ

    • Maruti Jimny Vs Mahindra Thar: Vidhayak Ji Approved!11:29
      Maruti Jimny Vs Mahindra Thar: Vidhayak Ji Approved!
      2 years ago154K ವ್ಯೂವ್ಸ್‌
    • Defend Your Car: Full Drama, Zero Logic?24:16
      Defend Your Car: Full Drama, Zero Logic?
      9 ತಿಂಗಳುಗಳು ago26.5K ವ್ಯೂವ್ಸ್‌
    • Mahindra Thar Roxx vs Maruti Jimny: Sabu vs Chacha Chaudhary!15:37
      Mahindra Thar Roxx vs Maruti Jimny: Sabu vs Chacha Chaudhary!
      2 years ago298.7K ವ್ಯೂವ್ಸ್‌

    ಮಾರುತಿ ಸುಜುಕಿ ಜಿಮ್ನಿ 2026: ಲೇಟೆಸ್ಟ್ ಸುದ್ದಿ articles

    • ರೋಡ್ ಟೆಸ್ಟ್
    • Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?
      Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?

      ಜಿಮ್ನಿ ತನ್ನ ಉದ್ದೇಶಿತ ಕಾರ್ಯವನ್ನು ಮೀರಿ ಹೋಗಬಹುದೇ ಮತ್ತು ಕುಟುಂಬದ ಕಾರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಬಹುದೇ? ಬನ್ನಿ ತಿಳಿಯೋಣ

      ujjawallon ಮೇ 28, 2024
    • ಮಾರುತಿ ಜಿಮ್ನಿ ವಿಮರ್ಶೆ: ನಿಮಗೆ ಅಗತ್ಯವಿರುವ ಏಕೈಕ ಕಾರು
      ಮಾರುತಿ ಜಿಮ್ನಿ ವಿಮರ್ಶೆ: ನಿಮಗೆ ಅಗತ್ಯವಿರುವ ಏಕೈಕ ಕಾರು

      ದಿನನಿತ್ಯ ಬಳಸಲು ಉತ್ಸಾಹಿಗಳಾಗಿರುವವರಿಗೆ ಮತ್ತು ಅವರ ಕುಟುಂಬದ ಬೇಡಿಕೆಗಳಿಗೆ ಮಾರುತಿ ಜಿಮ್ನಿ ಸೂಕ್ತ ವಾಗಿದೆಯೇ?

      nabeelon ಡಿಸೆಂಬರ್ 18, 2023

    explore ಮಾರುತಿ ಸುಜುಕಿ ಜಿಮ್ನಿ ಎರಡನೇ hand ಕಾರುಗಳು

    • ಮಾರುತಿ ಸುಜುಕಿ ಜಿಮ್ನಿ ಆಲ್ಫಾ ಎಟಿ
      ಮಾರುತಿ ಸುಜುಕಿ ಜಿಮ್ನಿ ಆಲ್ಫಾ ಎಟಿ
      Rs13.25 ಲಕ್ಷ
      202510,000kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಸುಜುಕಿ ಜಿಮ್ನಿ ಆಲ್ಫಾ ಡುಯಲ್ ಟೋನ್
      ಮಾರುತಿ ಸುಜುಕಿ ಜಿಮ್ನಿ ಆಲ್ಫಾ ಡುಯಲ್ ಟೋನ್
      Rs12.50 ಲಕ್ಷ
      202444,000kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಕಿಯಾ ಸೊನೆಟ್ ಎಚ್‌ಟಿಕೆ (ಒ)
      ಕಿಯಾ ಸೊನೆಟ್ ಎಚ್‌ಟಿಕೆ (ಒ)
      Rs8.10 ಲಕ್ಷ
      202435,000kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಹೀಂದ್ರಾ ಸ್ಕಾರ್ಪಿಯೋ ಎನ್ Z4 ಇ
      ಮಹೀಂದ್ರಾ ಸ್ಕಾರ್ಪಿಯೋ ಎನ್ Z4 ಇ
      Rs16.35 ಲಕ್ಷ
      202610,000kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ವೆನ್ಯೂ hx 5 ಪ್ಲಸ್
      ಹುಂಡೈ ವೆನ್ಯೂ hx 5 ಪ್ಲಸ್
      Rs10.21 ಲಕ್ಷ
      20261,800kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಎಂಜಿ ಹೆಕ್ಟರ್ 1.5 ಟರ್ಬೊ ಶಾರ್ಪ್ ಪ್ರೊ bsvi
      ಎಂಜಿ ಹೆಕ್ಟರ್ 1.5 ಟರ್ಬೊ ಶಾರ್ಪ್ ಪ್ರೊ bsvi
      Rs13.98 ಲಕ್ಷ
      202332,000kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಸುಜುಕಿ ಇ ವಿಟಾರಾ ಡೆಲ್ಟಾ
      ಮಾರುತಿ ಸುಜುಕಿ ಇ ವಿಟಾರಾ ಡೆಲ್ಟಾ
      Rs16.25 ಲಕ್ಷ
      20262,400kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಸುಜುಕಿ ಫ್ರಾಂಕ್ಸ್‌ ಡೆಲ್ಟಾ ಪ್ಲಸ್
      ಮಾರುತಿ ಸುಜುಕಿ ಫ್ರಾಂಕ್ಸ್‌ ಡೆಲ್ಟಾ ಪ್ಲಸ್
      Rs8.25 ಲಕ್ಷ
      2026100kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಸುಜುಕಿ ಇ ವಿಟಾರಾ ಡೆಲ್ಟಾ
      ಮಾರುತಿ ಸುಜುಕಿ ಇ ವಿಟಾರಾ ಡೆಲ್ಟಾ
      Rs16.25 ಲಕ್ಷ
      20262,400kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಸುಜುಕಿ ವಿಕ್ಟೋರಿಸ್ ಎಲ್‌ಎಕ್ಸ್‌ಐ ಸಿಎನ್‌ಜಿ
      ಮಾರುತಿ ಸುಜುಕಿ ವಿಕ್ಟೋರಿಸ್ ಎಲ್‌ಎಕ್ಸ್‌ಐ ಸಿಎನ್‌ಜಿ
      Rs10.95 ಲಕ್ಷ
      202631,000kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ


    ಮಾರುತಿ ಸುಜುಕಿ ಜಿಮ್ನಿ ಬಳಕೆದಾರರ ವಿಮರ್ಶೆಗಳು

    4.5/5
    ಆಧಾರಿತ412 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ & win ₹1000
    ಪಾಪ್ಯುಲರ್ mentions
    • ಎಲ್ಲಾ (412)
    • ಲುಕ್ಸ್‌ (122)
    • ಕಂಫರ್ಟ್ (100)
    • ಮೈಲೇಜ್ (76)
    • ಇಂಜಿನ್ (69)
    • ಇಂಟೀರಿಯರ್ (56)
    • space (47)
    • ಬೆಲೆ/ದಾರ (47)
    • ಹೆಚ್ಚು ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • critical
    • d
      devil boss on ಅಕ್ಟೋಬರ್ 22, 2026
      4.3
      Jimny Car Look Like Mini Defender
      Best look and offroading performance car but mileage is a problem, company claim 16 km/h but in city 10 km/h in manual but car is looking like pretty cool. Interior me bhi bahut khubsurat hai or boot space 208 ltr but seat split then boot space expand 330 ltr and this car my favourite car but suzuki walo ko thoda mileage par kaam karna chahiye. Thank you.
      ಮತ್ತಷ್ಟು ಓದು
    • s
      shree gaware on ಅಕ್ಟೋಬರ್ 22, 2026
      5
      Just Name Of Car
      Wonderful car. I like it and it is very comfortable car or look of car is nice. Mostly I like white colour in car and excellent 4×4 capability for off-roading. Compact size makes it easy to drive in narrow roads. Rugged design and good ground clearance. Useful for rough village roads and hilly terrain and nothing to say more about car.
      ಮತ್ತಷ್ಟು ಓದು
    • s
      shikhar bhatnagar on ಜೂನ್ 22, 2026
      3.3
      Decent Vehicle At The Price Range
      The Jimmy is good in engine performance, though the vehicle misses out on the features aspect including the quality of dashboard material. The ride quality could have been better especially with the back seat leg space. If the design team can work on these aspects in the facelift version, this can come out as a surprise vehicle in the off-road vehicle category.
      ಮತ್ತಷ್ಟು ಓದು
      1
    • a
      alok mishra on ಜೂನ್ 22, 2026
      4.2
      Jimny The Core Of Off Road
      I think best car or perfect car for off-road and you can use better in city too. After discount this is also justify the price, please purchase this car otherwise after some years we will give name of legend so if you want to buy a best off road vehicle without any kind of show off.
      ಮತ್ತಷ್ಟು ಓದು
      1
    • ಕ
      ಕೃಷ್ಣ on ಮೇ 17, 2026
      4.7
      Jimny Overall Review
      Jimny is a good car. I have base automatic model. The mileage is around 10kmpl. The car is good. Its my first car, never had to worry about going anywhere. I have driven 12000km plus, this include hilly area also as well as in traffic and highway as I am from Uttarakhand and yes the rumours are true this car is highly capable.
      ಮತ್ತಷ್ಟು ಓದು
      1
    • ನೋಡಿ ಇನ್ನಷ್ಟು
    Ask QuestionAre you confused?

    Ask anything & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Raodammed asked on 17 Jan 2024
      Q ) What is the on-road price of Maruti Suzuki Jimny?
      By Dillip on 17 Jan 2024

      A ) The Maruti Suzuki Jimny is priced from ₹ 12.74 - 15.05 Lakh (Ex-showroom Price i...ಮತ್ತಷ್ಟು ಓದು

      Reply on this answerಎಲ್ಲಾ Answer ವೀಕ್ಷಿಸಿ
      Devyanisharma asked on 28 Oct 2023
      Q ) Is Maruti Suzuki Jimny available in diesel variant?
      By CarDekho Experts on 28 Oct 2023

      A ) The Maruti Suzuki Jimny offers only a petrol engine.

      Reply on this answerಎಲ್ಲಾ Answers (2) ವೀಕ್ಷಿಸಿ
      Abhijeet asked on 16 Oct 2023
      Q ) What is the maintenance cost of the Maruti Suzuki Jimny?
      By CarDekho Experts on 16 Oct 2023

      A ) For this, we'd suggest you please visit the nearest authorized service centr...ಮತ್ತಷ್ಟು ಓದು

      Reply on this answerಎಲ್ಲಾ Answer ವೀಕ್ಷಿಸಿ
      Prakash asked on 28 Sep 2023
      Q ) Can I exchange my old vehicle with Maruti Suzuki Jimny?
      By CarDekho Experts on 28 Sep 2023

      A ) Exchange of a vehicle would depend on certain factors such as kilometres driven,...ಮತ್ತಷ್ಟು ಓದು

      Reply on this answerಎಲ್ಲಾ Answers (2) ವೀಕ್ಷಿಸಿ
      Devyanisharma asked on 20 Sep 2023
      Q ) What are the available offers for the Maruti Suzuki Jimny?
      By CarDekho Experts on 20 Sep 2023

      A ) Offers and discounts are provided by the brand or the dealership and may vary de...ಮತ್ತಷ್ಟು ಓದು

      Reply on this answerಎಲ್ಲಾ Answer ವೀಕ್ಷಿಸಿ
      ಪ್ರಶ್ನೆಗಳು
      calculate ಜಿಮ್ನಿ ಪ್ರತಿ ತಿಂಗಳ ಕಂತುಗಳು
      your monthly ಪ್ರತಿ ತಿಂಗಳ ಕಂತುಗಳು
      ₹34,213edit ಪ್ರತಿ ತಿಂಗಳ ಕಂತುಗಳು
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ಮಾರುತಿ ಸುಜುಕಿ ಜಿಮ್ನಿ brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ for detailed information of specs, ಫೆಅತುರ್ಸ್ & prices.
      download brochure
      ಕರಪತ್ರವನ್ನು ಡೌನ್ಲೋಡ್ ಮಾಡಿ

      ಮಾರುತಿ ಸುಜುಕಿ ಜಿಮ್ನಿ ಆನ್-ರೋಡ್ ಬೆಲೆ in ಪಾಪ್ಯುಲರ್ cities

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.15.70 - 18.27 ಲಕ್ಷ*
      ಮುಂಬೈRs.14.88 - 17.32 ಲಕ್ಷ*
      ತಳ್ಳುRs.14.88 - 17.32 ಲಕ್ಷ*
      ಹೈದರಾಬಾದ್Rs.15.48 - 18.01 ಲಕ್ಷ*
      ಚೆನ್ನೈRs.15.61 - 18.16 ಲಕ್ಷ*

      ಟ್ರೆಂಡಿಂಗ್ ಮಾರುತಿ ಸುಜುಕಿ ಕಾರುಗಳು

      Popular ಎಸ್ಯುವಿ cars

      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

      ಜನಪ್ರಿಯ ಎಲೆಕ್ಟ್ರಿಕ್ ಕಾರುಗಳು

      ನೋಡಿ ಅಕ್ಟೋಬರ್ offer
      *ex-showroom <cityname> ನಲ್ಲಿ ಬೆಲೆ
      ×
      we need your ನಗರ ಗೆ customize your experience