sonny rex ಅವರ ಇತ್ತೀಚಿನ ಪೋಸ್ಟ್ಗಳು - Jun 28, 2024 ರಂದು ಕೊನೆಯದಾಗಿ ನವೀಕರಿಸಲಾಗಿದೆ
ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ಡಬ್ಲ್ಯೂ i7 ಇತ್ಯಾದಿಈ ವರ್ಷದ ಪಟ್ಟಿಯು MG ಕೋಮೆಟ್ EV ಯಿಂದ ಹಿಡಿದು BMW M2 ತನಕ ಎಲ್ಲಾ ವರ್ಗಗಳ ಕಾರುಗಳನ್ನು ಒಳಗೊಂಡಿದೆ

ಈ ಎಲೆಕ್ಟ್ರಿಕ್ ಪಿಕಪ್ ವಾಹನಕ್ಕಾಗಿ ವಿಶೇಷ ಆಲಾಯ್ನಿಂದ ತಯಾರಿಸಲಾಗಿದ್ದು ಇದು ತುಕ್ಕು ಹಾಗೂ ಗುಂಡು ನಿರೋಧಕವೆನಿಸಿದೆ.

ಸುಮಾರು 3,300 ಕೋಟಿ ರೂಪಾಯಿಗಳ ಅಂದಾಜು ಹೂಡಿಕೆಯೊಂದಿಗೆ ಹೊಸ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗುತ್ತದೆ

ಎನ್.ಜಿ.ಒ ಗಳ ಜೊತೆಗಿನ ಸಹಭಾಗಿತ್ವ ಸೇರಿದಂತೆ ಹ್ಯುಂಡೈ ಸಂಸ್ಥೆಯ ಹೊಸ ʻಸಮರ್ಥ್ʼ ಅಭಿಯಾನದ ಅಂಗವಾಗಿ ಈ ಕ್ರಮವನ್ನು ಘೋಷಿಸಲಾಗಿದೆ

ಇದು ಭಾರತದಲ್ಲಿ ಮಾರುತಿ - ಟೊಯೊಟಾ ಸಹಭಾಗಿತ್ವದ ಆರನೇ ಮಾದರಿ ಎನಿಸಲಿದೆ

ಈ ಪಟ್ಟಿಯಿಂದ ಎಸ್ಯುವಿ ಬಾಡಿ ಟೈಪ್ಗಳನ್ನು ತೆಗೆದುಹಾಕುವ ಮೂಲಕ, ಹ್ಯಾಚ್ಬ್ಯಾಕ್ಗಳು ಮತ್ತು ಎಂಪಿವಿಗಳಿಗಿರುವ ನಿಜವಾದ ಬೇಡಿಕೆಯನ್ನು ನಾವು ನೋಡಬಹುದು.

ಇದು 6-ಆಸನಗಳನ್ನು ಕೊಡುಗೆಯಾಗಿ ನೀಡುತ್ತಿದ್ದು, ಮಧ್ಯದ ಸಾಲಿನಲ್ಲಿ ಲಾಂಜ್ ತರಹದ ಅನುಭವವನ್ನು ಹೊಂದಿದೆ

ಕಳೆದ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್ನ ಮಾರಾಟದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡಿತ್ತು ಮತ್ತು ಇದು ಮಾರಾಟದಲ್ಲಿ ಮೂರನೇ ಸ್ಥಾನವನ್ನು ಪಡೆದ ಕಾಂಪ್ಯಾಕ್ಟ್ ಎಸ್ಯುವಿ ಆಗಿತ್ತು.

ಈ ಹಬ್ಬದ ಸಂಭ್ರಮದಲ್ಲಿ ಕಿಯಾ ಸೊನೆಟ್ ಕಾರು ತಿಂಗಳಿನಿಂದ ತಿಂಗಳಿಗೆ ಅತ್ಯುತ್ತಮ ಮಾರಾಟದ ಬೆಳವಣಿಗೆಯನ್ನು ಕಂಡಿದೆ.

ವರದಿಗಳ ಪ್ರಕಾರ, ಜಪಾನಿನ ಈ ಕಾರು ತಯಾರಕ ಸಂಸ್ಥೆಯು ಹೈರೈಡರ್ ಕಾಂಪ್ಯಾಕ್ಟ್ SUV ಮತ್ತು ಹೈಕ್ರಾಸ್ MPV ನಡುವಿನ ವಾಹನವನ್ನು ಭಾರತದಲ್ಲಿ ಹೊರತರುವ ಉದ್ದೇಶವನ್ನು ಹೊಂದಿದೆ

ಭಾರತದಲ್ಲಿ ಪ್ರವೇಶ ಹಂತದ ಏಕೈಕ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಎನಿಸಿರುವ ಟಿಯಾಗೊ EV ಕಾರಿನ ಕೈಗೆಟಕುವ ಬೆಲೆಯು ದೇಶದಲ್ಲಿ EV ವಾಹನಗಳ ಅಳವಡಿಕೆಗೆ ಹೆಚ್ಚಿನ ವೇಗ ನೀಡುವುದು ಖಂಡಿತ

ಹಬ್ಬಕ್ಕೆ ಮೊದಲು ಹೆಚ್ಚಿನ ಮಹೀಂದ್ರಾ SUV ಗಳ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದರೂ XUV300 ರ ಆಯ್ದ ವೇರಿಯಂಟ್ ಗಳು ಮೊದಲಿಗಿಂತಲೂ ಅಗ್ಗವಾಗಿವೆ
- ಇತ್ತಿಚ್ಚಿನ
- ಪಾಪ್ಯುಲರ್