sonny rex ಅವರ ಇತ್ತೀಚಿನ ಪೋಸ್ಟ್ಗಳು - Jun 28, 2024 ರಂದು ಕೊನೆಯದಾಗಿ ನವೀಕರಿಸಲಾಗಿದೆ

ಎರಡೂ ಎಸ್ಯುವಿಗಳು ಸಣ್ಣ ಆದರೆ ಉಪಯುಕ್ತ ವೈಶಿಷ್ಟ್ಯದ ಆಪ್ಗ್ರೇಡ್ಗಳೊಂದಿಗೆ ಲಘುವಾದ ಪರಿಷ್ಕರಣೆಗಳನ್ನು ಪಡೆಯುತ್ತವೆ

ಸ್ಕಾರ್ಪಿಯೋ N ಮಿಡ್-ಸ್ಪೆಕ್ ವೇರಿಯಂಟ್ ಗೆ ಈಗ ಚಿಕ್ಕ ಟಚ್ಸ್ಕ್ರೀನ್ ಅನ್ನು ನೀಡಲಾಗಿದೆ ಮತ್ತು ಅಡ್ರಿನೊಎಕ್ಸ್ ಕನೆಕ್ಟೆಡ್ ಕಾರ್ ತಂತ್ರಜ್ಞಾನವು ಲಭ್ಯವಿಲ್ಲ

ಲೆಕ್ಕ ನೋಡಿದರೆ, ಮಾರಾಟವಾಗಿರುವ ಪ್ರತಿ ನಾಲ್ಕು ಫ್ರಾಂಕ್ಸ್ ಯೂನಿಟ್ ಗಳಲ್ಲಿ ಒಂದು ಆಟೋಮ್ಯಾಟಿಕ್ ವೇರಿಯಂಟ್ ಆಗಿದೆ. ಇದು ಎಂಜಿನ್ ಅನ್ನು ಅವಲಂಬಿಸಿ 5-ಸ್ಪೀಡ್ AMT ಮತ್ತು 6-ಸ್ಪೀಡ್ AT ಆಯ್ಕೆಯನ್ನು ಪಡೆಯುತ್ತದೆ.

ಟಾಪ್ ವೆರಿಯಂಟ್ ಪಂಚ್ EV ಯ ಬೆಲೆಯು ಎಂಟ್ರಿ ಲೆವೆಲ್ ನೆಕ್ಸಾನ್ EV ಯ ಬೆಲೆಯಷ್ಟೇ ಇದೆ, ಆದರೆ ಯಾವುದು ನಿಮಗೆ ಸೂಕ್ತವಾಗಿದೆ? ಬನ್ನಿ ನೋಡೋಣ.

ಇದು ಸಾಕಷ್ಟು ಪ್ರೀಮಿಯಂ ಸೌಕರ್ಯಗಳನ್ನು ಪ್ಯಾಕ್ ಮಾಡುತ್ತದೆ ಮತ್ತು ದೊಡ್ಡ ಬ್ಯಾಟರಿಯ ವೇರಿಯೆಂಟ್ಗಳು 421 ಕಿ.ಮೀ. ವರೆಗಿನ ವ್ಯಾಪ್ತಿಯನ್ನು ಹೊಂದಿದೆ.

ಈ ಎಲ್ಲಾ ಮಾಡೆಲ್ಗಳು ಹೊಸ ಟಾಟಾ ಆ್ಯಕ್ಟಿ.ಇವಿ ಸಂಪೂರ್ಣ ಇಲೆಕ್ಟ್ರಿಕ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿರುತ್ತದೆ

ಎಂಟ್ರಿ ಲೆವೆಲ್ ಕಿಯಾ ಸಬ್ಕಾಂಪ್ಯಾಕ್ಟ್ SUVಯು ಸಣ್ಣ ಡಿಸೈನ್ ಟ್ವೀಕ್ಗಳನ್ನು ಮತ್ತು ಅನೇಕ ಹೊಸ ಫೀಚರ್ ಗಳನ್ನು ಪಡೆದಿದೆ.

ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಮಾಡಿದಂತೆ ಹುಂಡೈ ಭಾರತದಲ್ಲಿ ಕ್ರೆಟಾವನ್ನು ಅಪ್ಡೇಟ್ ಮಾಡಲಿಲ್ಲ, ಇದಕ್ಕೆ ಕಾರಣಗಳಿವೆ ಮತ್ತು ಆ ಕಾರಣಗಳು ಏನು ಎಂದು ತಿಳಿಯಲು ಮುಂದೆ ಓದಿ

ಈ ಹೊಸ ಪ್ಲಾಟ್ಫಾರ್ಮ್, ಟಾಟಾ ಪಂಚ್ EV ಯಿಂದ ಹಿಡಿದು ಟಾಟಾ ಹ್ಯಾರಿಯರ್ EV ತನಕ ಎಲ್ಲದಕ್ಕೂ ಆಧಾರ ಒದಗಿಸುತ್ತದೆ

ಬರೋಬ್ಬರಿ ಎಂಟನೇ ಬಾರಿ ಹ್ಯುಂಡೈ ಸಂಸ್ಥೆಯ ಮಾದರಿಯೊಂದು ಪ್ರತಿಷ್ಠಿತ ಭಾರತೀಯ ಅಟೋಮೋಟಿವ್ ಪ್ರಶಸ್ತಿಯನ್ನು ಗೆದ್ದಿದೆ

ಇದೇ ಮಹೀಂದ್ರಾ ಸ್ಕಾರ್ಪಿಯೊ N ಗ್ಲೋಬಲ್ NCAP ನಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಗಳಿಸಿದೆ

ಅಟೋ ಎಕ್ಸ್ಪೊ 2023 ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ eVX ಕಾರು ಮೂಲತಃ 2025ರಲ್ಲಿ ಹೊರಬರಲಿದೆ ಎಂದು ನಂಬಲಾಗಿತ್ತು
- ಇತ್ತಿಚ್ಚಿನ
- ಪಾಪ್ಯುಲರ್