• English
    • ಲಾಗಿನ್/ರಿಜಿಸ್ಟರ್

    ಈ ವಾರದ ಟಾಪ್ 5 ಕಾರ್ ವಾರ್ತೆಗಳು: ಕಿಯಾ ಸೆಲ್ಟೋಸ್ ಬೆಲೆ ಬಹಿರಂಗಪಡಿಸಲಾಗಿದೆ, ಗ್ರಾಂಡ್ i10 ನಿಯೋಸ್ ಕೊಳ್ಳಲು ಉತ್ತಮ ವೇರಿಯೆಂಟ್ ಆಗಿದೆ , XL6 ಬೆಲೆ ಹೋಲಿಕೆ, ಮತ್ತು ಅಧಿಕ

    ಇದು ಒಂದು ಅತ್ಯಂತ ಕಾರ್ಯನಿರತವಾಗಿದ್ದ ವಾರವಾಗಿದೆ ಆಟೋ ಉದ್ಯಮದಲ್ಲಿ, ಬಹಳಷ್ಟು ದೊಡ್ಡ ಬಿಡುಗಡೆಗಳಾದ ಕಿಯಾ ಸೆಲ್ಟೋಸ್ , ಹುಂಡೈ ಗ್ರಾಂಡ್ i10 ನಿಯೋಸ್ , ಮಾರುತಿ ಸುಜುಕಿ XL6, ಮತ್ತು ಅಧಿಕ.

    amit
    amit
    published on ಆಗಸ್ಟ್‌ 28, 2019 10:33 ist
    info icon
    published onAug 28, 2019 10:33 IST
    last updated onAug 28, 2019 10:33 IST
    47 Views
    • ಕಾಮೆಂಟ್‌ ಅನ್ನು ಬರೆಯಿರಿ

    Top 5 Car News Of the Week: Kia Seltos Prices Revealed, Grand i10 Nios Best Variant To Buy, XL6 Price Comparison, And More

    ಕಿಯಾ ಸೆಲ್ಟೋಸ್  ಬೆಲೆ ಹೋಲಿಸಲಾಗಿದೆ: ಕೊರಿಯಾ ಕಾರ್ ಮೇಕರ್ ತಮ್ಮ ಮೊದಲ ಕಾರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ, ಅದು ಸೆಲ್ಟೋಸ್ ಎಂದು ಹೆಸರು ಪಡೆದಿದೆ. ಅದರ ಪ್ರತಿಸ್ಪರ್ದಿಗಳು, ಕಾಂಪ್ಯಾಕ್ಟ್  SUV ಗಳಾದ, ಹುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್ ಮತ್ತು ದೊಡ್ಡ SUV ಗಳಾದ MG ಹೆಕ್ಟರ್ ಮತ್ತು ಟಾಟಾ ಹ್ಯಾರಿಯೆರ್. ಆದರೆ, ಆರಂಭಿಕ ಬೆಲೆ ಪಟ್ಟಿಯಾದ ರೂ  9.69 ಲಕ್ಷದೊಂದಿಗೆ ಅದು ಹೆಚ್ಚು ವೇರಿಯೆಂಟ್  ಲೈನ್ ಅಪ್ ಗಳೊಂದಿಗೆ ಹೇಗೆ ಸ್ಪರ್ದಿಸುತ್ತದೆ?

    Kia Seltos

    ಹುಂಡೈ ಗ್ರಾಂಡ್ i10 ನಿಯೋಸ್  ವೇರಿಯೆಂಟ್  ಅನ್ನು ಕೊಳ್ಳಬಹುದು : ಗ್ರಾಂಡ್  i10 ನಿಯೋಸ್ ಅನ್ನು  ಹುಂಡೈ ನ ಈಗಿನ ಪೀಳಿಗೆಯ ಗ್ರಾಂಡ್  i10  ಮತ್ತು  i20 ಲೈನ್ ಅಪ್ ನಲ್ಲಿ ತರಲಾಗಿದೆ. ಅದು ಐದು ವೇರಿಯೆಂಟ್ ಗಳಲ್ಲಿ ಲಭ್ಯವಿದೆ - ಎರ, ಮಗ್ನ, ಸ್ಪೋರ್ಟ್ಜ್, ಸ್ಪೋರ್ಟ್ಜ್ ಡುಯಲ್ ಟೋನ್, ಮತ್ತು ಅಸ್ತ - ಯಾವುದು ಹೆಚ್ಚು ಮೌಲ್ಯಯುಕ್ತವಾಗಿದೆ ಎಂದು ತಿಳಿಯಿರಿ.

    Hyundai Grand i10 Nios In Pictures: Interiors, Features & More

    ಕಿಯಾ ಸೆಲ್ಟೋಸ್ ವೇರಿಯೆಂಟ್ ಗಳ ವಿವರಣೆ : ಎರೆಡು ಟ್ರಿಮ್ ನಲ್ಲಿ ದೊರೆಯುತ್ತದೆ: GT-ಲೈನ್ ಮತ್ತು ಟೆಕ್- ಲೈನ್ , ಸೆಲ್ಟೋಸ್ ಅನ್ನು 18 ಸಬ್ ವೇರಿಯೆಂಟ್ ಗಳೊಂದಿಗೆ ಮತ್ತು ವಿಭಿನ್ನ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಕೊಡಲಾಗಿದೆ. ಆದರೆ, ಅದರಲ್ಲಿ ನಿಮಗೆ ಯಾವುದು ಸೂಕ್ತ ಆಯ್ಕೆ? ಉತ್ತರ ಇಲ್ಲಿದೆ. 

    Kia Seltos

    ಮಾರುತಿ XL6 ಬೆಲೆ ಹೋಲಿಕೆ: ಮಾರುತಿ ಸುಜುಕಿ XL6 ಒಂದು ಪ್ರೀಮಿಯಂ ಕೊಡುಗೆಯಾಗಿದೆ MPV ವಿಭಾಗದಲ್ಲಿ, ಆದ್ರೆ ಅದು ಬೆಲೆ ಪಟ್ಟಿ ವಿಚಾರದಲ್ಲಿ ಪ್ರತಿಸ್ಪರ್ದಿಗಳಾದ ಮಾರುತಿ ಎರ್ಟಿಗಾ, ಮಹಿಂದ್ರಾ ಮರಝೋ ಮತ್ತು ರೆನಾಲ್ಟ್ ಲಾಡ್ಜಿ  ಒಂದಿಗೆ ಹೇಗೆ ಸ್ಪರ್ದಿಸುತ್ತದೆ?

     Maruti XL6 vs Maruti Ertiga vs Mahindra Marazzo vs Renault Lodgy: What Do The Prices Say?

    XL6 ಮೊದಲ ಡ್ರೈವ್: ಮಾರುತಿ ಸುಜುಕಿ XL6 1.5-ಲೀಟರ್ K15 ಎಂಜಿನ್ ಅನ್ನು ಪಡೆಯುತ್ತದೆ ಅದನ್ನು ಎರ್ಟಿಗಾ ದಲ್ಲಿಯೂ ಸಹ ಕೊಡಲಾಗಿದೆ, ಆದರೆ ಬಹಳಷ್ಟು ಸೌಂದರ್ಯ ವರ್ಧಕಗಳು ಹಾಗು ಫೀಚರ್ ಗಳ ನವೀಕರಣ ಸಹ ಕೊಡಲಾಗಿದೆ, ಒಳ ಹಾಗು ಹೊರ ಭಾಗಗಳಲ್ಲಿ. ನಾವು ಮಾರುತಿ ಯ ಹೊಸ ಕೊಡುಗೆಯನ್ನು ಜೈಪುರ್ ನಲ್ಲಿ ಡ್ರೈವ್ ಮಾಡಿದೆವು ಅದರ ಮೌಲ್ಯತೆಯನ್ನು ತಿಳಿಯಲು.  ಇದರ ಬಗ್ಗೆ ನಮ್ಮ ಅಭಿಪ್ರಾಯವನ್ನು ಇಲ್ಲಿ ತಿಳಿಯಿರಿ.

     Maruti XL6

     

    was this article helpful ?

    amit
    <p>A fun person to be around, Amit Sharma brings enthusiasm to the CarDekho journalists. He's responsible for covering the national as well as global news stories for CarDekho news section. Additionally, he acts as a moderator at <a href="http://forum.cardekho.com/" target="_blank">Forum.CarDekho.Com</a>, accountable for everything goes live on forum. His mechanical mind, love for cars, comprehensive research skills, and of course, his Bachelor's degree in Engineering help him manage it all.</p>ಮತ್ತಷ್ಟು ಓದು

    Write your Comment on Kia ಸೆಲ್ಟೋಸ್ 2019-2023

    3 ಕಾಮೆಂಟ್ಗಳು
    1
    A
    amit kurmi
    Aug 26, 2019, 6:19:20 PM

    Kia will rewrite history in Indian car market.

      ಪ್ರತ್ಯುತ್ತರ
      Write a Reply
      1
      G
      guru kalle
      Aug 25, 2019, 6:46:40 PM

      Nice Cars. Looks nice.

        ಪ್ರತ್ಯುತ್ತರ
        Write a Reply
        1
        R
        rudra pratap
        Aug 25, 2019, 2:48:37 PM

        Looking very good

          ಪ್ರತ್ಯುತ್ತರ
          Write a Reply

          explore similar ಕಾರುಗಳು

          ಕಾರು ಸುದ್ದಿ

          • ಇತ್ತಿಚ್ಚಿನ ಸುದ್ದಿ

          ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

          • ಉಪಕಮಿಂಗ್
          • ಪಾಪ್ಯುಲರ್
          *ex-showroom <cityname> ನಲ್ಲಿ ಬೆಲೆ
          ×
          we need your ನಗರ ಗೆ customize your experience