ಹುಂಡೈ ಗ್ರಾಂಡ್ i10, ಗ್ರಾಂಡ್ i10 ನಿಯೋಸ್ ಹೆಚ್ಚು ಕಾಯುವಿಕೆ ಇಲ್ಲದೆ ಸಿಗುತ್ತದೆ
ನಿಮ್ಮ ಮೆಚ್ಚಿನ ಹ್ಯಾಚ್ ಬ್ಯಾಕ್ ಅನ್ನು ಮನೆಗೆ ತರಲು ಎಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಕೆಳಗೆ ಕೊಡಲಾಗಿದೆ.
- ಕಾಮೆಂಟ್ ಅನ್ನು ಬರೆಯಿರಿ

- ಫೋರ್ಡ್ ಫಿಗೊ ಗರಿಷ್ಟ ಕಾಯಬೇಕಾದ ಸಮಯ ತೆಗೆದುಕೊಳ್ಳುತ್ತದೆ, ವಿಶೇಷವಾಗಿ AT ವೇರಿಯೆಂಟ್ ಗಳಿಗೆ
- ಹುಂಡೈ ನ ಗ್ರಾಂಡ್ i10 ತ್ವರಿತವಾಗಿ ಸಿಗುತ್ತದೆ ಸುಮಾರು ಎಲ್ಲ ನಗರಗಳಲ್ಲಿ.
- ಸ್ವಿಫ್ಟ್ ಅನ್ನು ಯಾವುದೇ ಕಾಯಬೇಕಾದ ಅವಶ್ಯಕೆತೆ ಇಲ್ಲದೆ ಈ ನಗರಗಳಲ್ಲಿ ಪಡೆಯಬಹುದು ಬೆಂಗಳೂರು , ಪುಣೆ ಮತ್ತು ಮುಂಬೈ
- ಹುಂಡೈ ಗ್ರಾಂಡ್ i10 ನಿಯೋಸ್ ಗಾಗಿ ಗರಿಷ್ಟ ಕಾಯಬೇಕಾಗುತ್ತದೆ 10 ದಿನಗಳಿಂದ ಎರೆಡು ತಿಂಗಳಿನ ತನಕ , ನಗರದ ಮೇಲೆ ಅವಲಂಬಿತವಾಗಿರುತ್ತದೆ
ನೀವು ಹೊಸ ಮೈಜ್ ಸೈಜ್ ಹ್ಯಾಚ್ ಬ್ಯಾಕ್ ಅನ್ನು ಈ ಹಬ್ಬದ ಸೀಸನ್ ನಲ್ಲಿ ಮನೆಗೆ ತರಬೇಕೆಂದಿದ್ದರೆ . ಕೆಳಗಿನ ಪಟ್ಟಿಯಲ್ಲಿ ಮಾರುತಿ ಸ್ವಿಫ್ಟ್, ಫೋರ್ಡ್ ಫ್ರೀ ಸ್ಟೈಲ್, ಫೋರ್ಡ್ ಫಿಗೊ , ಹುಂಡೈ ಗ್ರಾಂಡ್ i10 ಮತ್ತು ಹುಂಡೈ ಗ್ರಾಂಡ್ i10 ನಿಯೋಸ್ ಗಳಿಗಾಗಿ ಮಹಾನಗರಗಳಲ್ಲಿ ಕಾಯಬೇಕಾದ ಸಮಯ ತಿಳಿಸುತ್ತದೆ:
| City |
ಮಾರುತಿ ಸುಜುಕಿ ಸ್ವಿಫ್ಟ್ |
ಫೋರ್ಡ್ ಫ್ರೀ ಸ್ಟೈಲ್ |
ಫೋರ್ಡ್ ಫಿಗೊ |
ಹುಂಡೈ ಗ್ರಾಂಡ್ i10 |
ಹುಂಡೈ ಗ್ರಾಂಡ್ i10 ನಿಯೋಸ್ |
| New Delhi |
12 days |
45 days |
30 days |
No waiting |
No waiting |
| Bangalore |
No waiting |
45 days |
30 days |
No waiting |
No waiting |
| Mumbai |
No waiting |
1 month |
6 weeks; 3 months (automatic) |
No waiting |
No waiting |
| Hyderabad |
No waiting |
20 days |
1 month |
No waiting |
No waiting |
| Pune |
No waiting |
No waiting |
No waiting; 45 days (automatic) |
No waiting |
No waiting |
| Chennai |
No waiting |
20 days |
20 days |
No waiting |
No waiting |
| Jaipur |
No waiting |
2 weeks |
1 month |
No waiting |
2 months |
| Ahmedabad |
1 month |
30 days |
20 days |
No waiting |
No waiting |
| Gurgaon |
No waiting |
20 days |
1 month |
No waiting |
No waiting |
| Lucknow |
No waiting |
15 days |
20 days |
No waiting |
No waiting |
| Kolkata |
2-4 weeks |
25 days |
25 days |
No waiting |
20 days |
| Thane |
No waiting |
1 month |
6 weeks; 3 months (automatic) |
No waiting |
No waiting |
| Surat |
No waiting |
No waiting |
45 days |
No waiting |
No waiting |
| Ghaziabad |
No waiting |
15 days |
45 days |
No waiting |
1 month |
| Chandigarh |
15 days |
20 days |
15 days; 90 days (automatic) |
No waiting |
No waiting |
| Patna |
45 days |
20 days |
1 month |
No waiting |
No waiting |
| Coimbatore |
30 days |
1 month |
15 days |
No waiting |
No waiting |
| Faridabad |
4 weeks |
1 month |
1 month |
No waiting |
1 month |
| Indore |
No waiting |
No waiting |
15 days |
1 week |
10 days |
| Noida |
4 weeks |
25 days |
30 days |
No waiting |
No waiting |

ಮಾರುತಿ ಸುಜುಕಿ ಸ್ವಿಫ್ಟ್: ಸ್ವಿಫ್ಟ್ ಒಟ್ಟಾರೆ 20 ನಗರಗಳನ್ನು ಪರಿಗಣಿಸಿದಾಗ 12 ನಗರಗಳಲ್ಲಿ ತ್ವರಿತವಾಗಿ ಸಿಗುತ್ತದೆ. ಅದು ಮಿಡ್ ಸೈಜ್ ಹ್ಯಾಚ್ ಬ್ಯಾಕ್ ಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದರು ಸಹ. ಇತರ ನಗರಗಳಲ್ಲಿ, ಕಾಯಬೇಕಾದ ಸಮಯ ವ್ಯಾಪ್ತಿ 12 ದಿನಗಳಿಂದ ಒಂದು ತಿಂಗಳ ವರೆಗೆ

ಫೋರ್ಡ್ ಫ್ರೀ ಸ್ಟೈಲ್: ಪಟ್ಟಿಯಲ್ಲಿರುವ ಎರೆಡು ಫೋರ್ಡ್ ಗಳಲ್ಲಿ ಒಂದು ಆಗಿದೆ, ಫ್ರೀ ಸ್ಟೈಲ್ ಎರೆಡನೆ ಸ್ಥಾನದಲ್ಲಿ ನಿಲ್ಲುತ್ತದೆ ಹೆಚ್ಚು ಕಾಯಬೇಕಾಗಿರುವುದಕ್ಕೆ ಪರಿಗಣಿಸಿದಾಗ. ಆದರೆ, ಪುಣೆ , ಸೂರತ್, ಮತ್ತು ಇಂದೋರ್ ನಲ್ಲಿರುವ ಗ್ರಾಹಕರು ಧಾಖಲಾತಿಗಳು ಮುಗಿದ ತಕ್ಷಣ ಪಡೆಯಬಹುದಾಗಿದೆ.
ಫೋರ್ಡ್ ಫಿಗೊ: ಫಿಗೊ ಗಾಗಿ ಹೆಚ್ಚು ಕಾಯಬೇಕಾದ ಸಮಯವಿರುತ್ತದೆ, ಅದು ಮೂರು ತಿಂಗಳವರೆಗೂ ವ್ಯಾಪಿಸಬಹುದು ನೀವು ಆಟೋಮ್ಯಾಟಿಕ್ ವೇರಿಯೆಂಟ್ ಬಯಸಿದರೆ. ಇಲ್ಲದಿದ್ದಲ್ಲಿ ಕಾಯಬೇಕಾದ ಸಮಯದ ವ್ಯಾಪ್ತಿ 15 ರಿಂದ 45 ನಿಮಿಷಗಳು.
ಹುಂಡೈ ಗ್ರಾಂಡ್ i10: ಈ ಹೊಸ ಅವತರಣಿಕೆಯಲ್ಲಿ, ಗ್ರಾಂಡ್ i10 ಗಾಗಿ ಬೇಡಿಕೆ ಕಡಿಮೆ ಆಗಿದೆ ಹಾಗಾಗಿ ಅದು ಬಹಳಷ್ಟು ನಗರಗಳಲ್ಲಿ ಸುಲಭವಾಗಿ ಸಿಗುತ್ತದೆ. ಇಂದೋರ್ ನಲ್ಲಿನ ಗ್ರಾಹಕರು ಒಂದು ವಾರ ಕಾಯಬೇಕಾಗುತ್ತದೆ ಕಾರ್ ಕೈಗೆ ದೊರೆಯಬೇಕಾದರೆ.

ಹುಂಡೈ ಗ್ರಾಂಡ್ i10 Nios: ಹುಂಡೈ ನ ಅತಿ ಹೊಸ ಮಾಡೆಲ್, ಗ್ರಾಂಡ್ i10 ನಿಯೋಸ್ , ಗಾಗಿ ಹೆಚ್ಚು ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ , ಈ ನಗರಗಳ ಹೊರತಾಗಿ ಜೈಪುರ್, ಕೋಲ್ಕೊತಾ, ಘಾಝಿಯಾಬಾದ್, ಇಲ್ಲಿ ಗ್ರಾಹಕರು ಒಂದು ತಿಂಗಳವರೆಗೂ ಕಾಯಬೇಕಾಗಬಹುದು.














