ಆಟೋ ನ್ಯೂಸ್ ಇಂಡಿಯಾ - ಕ್ಯೂ3 2026 ಸುದ್ದಿ

ಇದು ಖಂಡಿತವಾಗಿಯೂ ಥಾರ್ ಮತ್ತು ಸ್ಕಾರ್ಪಿಯೊ N ಥರಾ ಹಾರ್ಡ್ಕೋರ್ ಅಲ್ಲ, ಆದರೆ ಸಿಟ್ರಾನ್ C3 ಏರ್ಕ್ರಾಸ್ ಕೆಲವು ಹಾದಿಗಳನ್ನು ಆರಾಮವಾಗಿ ಕ್ರಮಿಸಬಲ್ಲುದು.

ಬರೀ ಅಗ್ಗವಾಗಿರೋದಷ್ಟೇ ಅಲ್ಲ, C3 ಏರ್ಕ್ರಾಸ್ EV ದೇಶದ ಮೊದಲ ಮಾಸ್-ಮಾರ್ಕೆಟ್ 3-ಸಾಲು ಸೀಟುಳ್ಳ EV ಆಗಲಿದೆ

ಈ ಎರಡು ಹೊಸ ಆವೃತ್ತಿಗಳು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಎಕ್ಸ್ಟರ್ನಿಂದ 'ರೇಂಜರ್ ಖಾಕಿ' ಬಣ್ಣದ ಆಯ್ಕೆಯನ್ನು ಪಡೆಯುತ್ತವೆ

ಕಿಯಾ ಸೋನೆಟ್ ಫೇಸ್ಲಿಫ್ಟ್ ಹೊಸ ಸೆಲ್ಟೋಸ್ನಿಂದ ಡಿಸೈನ್ ಸ್ಪೂರ್ತಿಯನ್ನು ಪಡೆದುಕೊಂಡಿದೆ ಮತ್ತು ಇದು ಮುಂದಿನ ವರ್ಷಾರಂಭದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ

ಟೀಸರ್ನಲ್ಲಿನ ಚಿತ್ರಗಳು ಮತ್ತು ವೀಡಿಯೊಗಳಿಂದ ಹ್ಯುಂಡೈ ಕ್ರೆಟಾ-ಅಲ್ಕಾಝರ್ ಜೋಡಿಯು ಕಪ್ಪು ಬಣ್ಣದ ರೂಫ್ನೊಂದಿಗೆ ಹ್ಯುಂಡೈ ಎಕ್ಸ್ಟರ್ನ ಹೊಸ ರೇಂಜರ್ ಖಾಕಿ ಬಣ್ಣದ ಆಯ್ಕೆಯನ್ನು ಪಡೆಯುತ್ತದೆ ಎಂಬುದನ್ನು ತಿಳಿಯಬಹುದು

ದೇಶದ ಅನೇಕ ನಗರಗಳಲ್ಲಿ ಜಿಮ್ನಿ ಮತ್ತು ಥಾರ್ ಒಂದೇ ರೀತಿಯ ಕಾಯುವಿಕೆ ಅವಧಿಯನ್ನು ಹೊಂದಿದೆ

ಮಾರುತಿ ಇನ್ವಿಕ್ಟೊ ಝೆಟಾ ಟ್ರಿಮ್ ಈಗ ರೂ. 3,000 ಪ್ರೀಮಿಯಂನಲ್ಲಿ ಹಿಂದಿನ ಸೀಟ್ಬೆಲ್ಟ್ ರಿಮೈಂಡರ್ ಅನ್ನು ಪಡೆಯುತ್ತಿದೆ.

ಹೊಸ ವೆಲ್ಫೈರ್ ಕ್ರಮವಾಗಿ 7-ಸೀಟರ್ ಮತ್ತು 4-ಸೀಟರ್ ಲೇಔಟ್ಗಳನ್ನು ಹೊಂದಿರುವ ಹೈ ಮತ್ತು VIP ಎಕ್ಸಿಕ್ಯುಟಿವ್ ಲೌಂಜ್ ಎಂಬ ಎರಡು ವೇರಿಯಂಟ್ಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ.

ಕಳೆದ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ, "ಆಲ್ಟೊ" ಎಂಬ ಈ ಹೆಸರು ಮೂರು ತಲೆಮಾರುಗಳ ಜನರಲ್ಲಿ ಜನಜನಿತವಾಗಿದೆ.

ಟಾಟಾ ಪಂಚ್ನ ಸಿಎನ್ಜಿ ವೇರಿಯೆಂಟ್ ಗಳು ತಮ್ಮ ಸಾಮಾನ್ಯ ಪೆಟ್ರೋಲ್ ಕೌಂಟರ್ಪಾರ್ಟ್ಗಳಿಗಿಂತ ರೂ 1.61 ಲಕ್ಷದವರೆಗೆ ಹೆಚ್ಚು ಬೆಲೆಯನ್ನು ಹೊಂದಿದೆ.

ಬಿಡುಗಡೆಯಾಗಲಿರುವ ಸಿಟ್ರಾನ್ C3 ಏರ್ಕ್ರಾಸ್ನ ಬೆಲೆಗಳನ್ನು ಹೊರತುಪಡಿಸಿ, ಅದರ ಟೆಕ್ನಿಕಲ್ ಸ್ಪೆಸಿಫಿಕೇಷನ್ ಮತ್ತು ಫೀಚರ್ಗಳನ್ನು ಒಳಗೊಂಡ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿದೆ.

ಮಾರುತಿಯ ಎಲ್ಲಾ ಕಾರುಗಳ ಒಟ್ಟಾರೆ 3.55 ಲಕ್ಷ ಯುನಿಟ್ ಗಳು ಡೆಲಿವರಿ ಬಾಕಿ ಇದ್ದು, ಅದರಲ್ಲಿ ಮಾರುತಿ ಫ್ರಾಂಕ್ಸ್ನ ಪಾಲು 22000 ಯೂನಿಟ್ಗಳಾಗಿವೆ

ತನ್ನ ಪ್ರೀಮಿಯಂ ಪ್ರತಿಸ್ಪರ್ಧಿಗಳ ವಿರುದ್ಧ ಹೊಚ್ಚ ಹೊಸ ಹೋಂಡಾ SUVಯ ಬೆಲೆಗಳ ವಿವರಣೆಯನ್ನು ನೋಡೋಣ.

ಮೊಬಿಲಿಟಿ ಇನ್ ಹಾರ್ಮನಿ (MIH) ಎಂಬ ಇವಿ-ಪ್ಲಾಟ್ಫಾರ್ಮ್-ಅಭಿವೃದ್ಧಿಶೀಲ ವಿಭಾಗವನ್ನು ಫಾಕ್ಸ್ಕಾನ್ ಹೊಂದಿದೆ

ಜನಪ್ರಿಯ ಎಂಪಿವಿ ಆಗಿರುವ ಟೊಯೋಟಾ ಇನೋವಾ ಕ್ರಿಸ್ಟಾದ ಬೆಲೆ ಈಗ ಕೇವಲ ಎರಡೇ ತಿಂಗಳಲ್ಲಿ ಎರಡನೇ ಬಾರಿಗೆ ಏರಿಕೆಯಾಗಿದೆ
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್
ರೆನಾಲ್ಟ್ ಡಸ್ಟರ್Rs.10.49 - 19.49 ಲಕ್ಷ*
ಆಡಿ ಕ್ಯೂ3Rs.51.99 - 55.99 ಲಕ್ಷ*
ಟೆಸ್ಲಾ ರೋಡ್ಸ್ಟರ್Rs.50.06 ಲಕ್ಷ - 2.50 ಸಿಆರ್*- ಹೊಸ ವೇರಿಯೆಂಟ್
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒRs.7.79 - 15.04 ಲಕ್ಷ*
ಟೊಯೋಟಾ ಗ್ಲ್ಯಾನ್ಜಾRs.6.99 - 10.98 ಲಕ್ಷ*
ಇತ್ತೀಚಿನ ಕಾರುಗಳು
ಟಾಟಾ ಸಿಯೆರಾRs.11.49 - 21.59 ಲಕ್ಷ*
ಟಾಟಾ aerisRs.5.30 - 9.75 ಲಕ್ಷ*
ಮಹೀಂದ್ರ ಥಾರ್ OGRs.10.32 - 18.99 ಲಕ್ಷ*
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒRs.7.79 - 15.04 ಲಕ್ಷ*
ಟಾಟಾ ಪಂಚ್Rs.5.75 - 10.77 ಲಕ್ಷ*
ಮುಂಬರುವ ಕಾರುಗಳು


- ಹೊಸ ವೇರಿಯೆಂಟ್


