ಆಟೋ ನ್ಯೂಸ್ ಇಂಡಿಯಾ - ಮಾರುತಿ ಸುಜುಕಿ ಜಿಮ್ನಿ ಸುದ್ದಿ

ಕಾರು ತಯಾರಕರು ಜಿಮ್ನಿಯನ್ನು ನೆಕ್ಸಾ ಡೀಲರ್ಗಳ ಬಳಿ ಮೊದಲು ತೆಗೆದುಕೊಂಡು ಹೋಗುವ ಒಂಬತ್ತು ನಗರಗಳು
ಮಾರುತಿ ಜಿಮ್ನಿಯನ್ನು ನಿರೀಕ್ಷಿಸುತ್ತಿರುವವರಿಗೆ ಸಿಹಿ ಸುದ್ದಿ: ಬಿಡುಗಡೆಯ ಮುನ್ನವೇ ಡೀಲರ್ಶಿಪ್ಗೆ ಬಂದಿಳಿದ ಜಿಮ್ನಿಈ ಲೈಫ್ಸ್ಟೈಲ್ SUV 1.5-ಲೀಟರ್ ಪೆಟ್ರೋಲ್ ಇಂಜಿನ್ ಮತ್ತು 4-ವ್ಹೀಲ್-ಡ್ರೈವ್ ಸ್ಟಿಸ್ಟಮ್ ಅನ್ನು ಸ್ಟಾಂಡರ್ಡ್ ಆಗಿ ಒಳಗೊಂಡಿದೆ.

ಸ್ಟಾಂಡರ್ಡ್ ಜಿಮ್ನಿಗೆ ಹೋಲಿಸಿದರೆ ಈ ಸೀಮಿತ ಎಡಿಷನ್ SUV ಕೆಲವು ರೆಡ್ ಮಡ್ ಫ್ಲ್ಯಾಪ್ಗಳು ಮತ್ತು ವಿಶೇಷ ಡೀಕಾಲ್ಗಳನ್ನು ಒಳಗೊಂಡಂತೆ ಕೆಲವು ಕಾಸ್ಮೆಟಿಕ್ ವ್ಯತ್ಯಾಸಗಳನ್ನು ಹೊಂದಿದೆ.

ಐದು-ಡೋರ್ ಸಬ್ಕಾಂಪ್ಯಾಕ್ಟ್ ಆಫ್-ರೋಡರ್ ಈ ವರ್ಷದ ಮೇ ತಿಂಗಳಲ್ಲಿ ಶೋರೂಮ್ಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ

ಈ ಆಫ್-ರೋಡರ್ ಮೇ ವೇಳೆಗೆ ಮಾರಾಟಕ್ಕೆ ಬರಲಿದ್ದು, ನಿರೀಕ್ಷಿತ ಆರಂಭಿಕ ಬೆಲೆ ರೂ 10 ಲಕ್ಷ (ಎಕ್ಸ್ ಶೋರೂಂ)

ಸ್ಥಗಿತಗೊಳಿಸಿದ ಮಾರುತಿ ಜಿಪ್ಸಿಯ ಎದುರಿಗೆ ಜಿಮ್ನಿ ಹೇಗೆ ನಿಲ್ಲುತ್ತದೆ ಪರಿಶೀಲಿಸಿ

ಅನುಮಾನವೇ ಬೇಡ, ಜಿಮ್ನಿ ಈ ವರ್ಷದ ಅತ್ಯಂತ ನಿರೀಕ್ಷಿತ ಎಸ್ಯುವಿಗಳಲ್ಲಿ ಒಂದಾಗಿದೆ, ಆದರೆ ಮಹೀಂದ್ರ ಥಾರ್ನ ಯಶಸ್ಸಿನ ಎತ್ತರ ಸಾಧಿಸಬಹುದೇ?

ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಎರಡೂ ಆಯ್ಕೆಗಳನ್ನು ಹೊಂದಿದ ಆಫ್-ರೋಡರ್ ಅನ್ನು ಎರಡು ವೇರಿಯೆಂಟ್ಗಳಲ್ಲಿ ಪಡೆಯಬಹುದು

ಇದು 4WD ಅನ್ನು ಸ್ಟಾಂಡರ್ಡ್ ಆಗಿಟ್ಟುಕೊಂಡು ಆಟೋ ಎಕ್ಸ್ಪೋ 2023 ರಲ್ಲಿ ತನ್ನ ಜಾಗತಿಕ ಪ್ರೀಮಿಯರ್ ಅನ್ನು ಮಾಡಿದೆ

ಈ ವಿವರವಾದ ವೇರಿಯೆಂಟ್-ವೈಸ್ ವೈಶಿಷ್ಟ್ಯಗಳು ನೀವು ಯಾವ ವೇರಿಂಯೆಂಟ್ ಅನ್ನು ಬುಕ್ ಮಾಡಬೇಕೆಂದು ಆಯ್ಕೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಈ ಆಫ್-ರೋಡರ್ನ ಬಿಡುಗಡೆಯ ಬಳಿಕ ಮಾರುತಿಯಿಂದ ಸೆನ್ಸಿಬಲ್ ಆ್ಯಡ್-ಆನ್ಗಳನ್ನು ನೀವು ನಿರೀಕ್ಷಿಸಬಹುದು

ಈ ಪಟ್ಟಿ ಜನಪ್ರಿಯ ಮಾರುಕಟ್ಟೆ ಮತ್ತು ಐಷಾರಾಮಿ ಮಾಡೆಲ್ಗಳ ಮಿಶ್ರಣವಾಗಿದ್ದು ನಿರೀಕ್ಷಿತ ಬಿಡುಗಡೆಗಳು ಎರಡು ಜನಪ್ರಿಯ ಕಾರು ತಯಾರಕರ CNG ತ್ರಿವಳಿಯನ್ನು ಒಳಗೊಂಡಿದೆ

ಐದು ಮೋನೋಟೋನ್ ಬಣ್ಣಗಳ ಹೊರತಾಗಿ, ಜಿಮ್ನಿ ಎರಡು ಡ್ಯುಯಲ್-ಟೋನ್ ಛಾಯೆಗಳಲ್ಲಿಯೂ ಸಹ ಹೊಂದಬಹುದು

ಲಾಂಗರ್-ವ್ಹೀಲ್ಬೇಸ್ ಜಿಮ್ನಿಯು ಅದರ ಚಿಕ್ಕ ಮಾಡೆಲ್ನಂತೆ ಕಾಣುತ್ತದೆಯಾದರೂ, ಹೆಚ್ಚುವರಿ ಎರಡು ಡೋರ್ಗಳೊಂದಿಗೆ ಬಂದಿದೆ

ಇವೆರಡಲ್ಲಿ ಯಾವುದು ದೊಡ್ಡದು, ಹೆಚ್ಚು ಶಕ್ತಿಶಾಲಿ, ಸುಸಜ್ಜಿತ ಮತ್ತು ಹೆಚ್ಚು ಸಮರ್ಥ (ಪೇಪರ್ ಮೇಲೆ)? ಬನ್ನಿ ಕಂಡುಕೊಳ್ಳೋಣ
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್
ರೆನಾಲ್ಟ್ ಡಸ್ಟರ್Rs.10.49 - 19.49 ಲಕ್ಷ*
ಆಡಿ ಕ್ಯೂ3Rs.51.99 - 55.99 ಲಕ್ಷ*
ಟೆಸ್ಲಾ ರೋಡ್ಸ್ಟರ್Rs.50.06 ಲಕ್ಷ - 2.50 ಸಿಆರ್*- ಹೊಸ ವೇರಿಯೆಂಟ್
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒRs.7.79 - 15.04 ಲಕ್ಷ*
ಟೊಯೋಟಾ ಗ್ಲ್ಯಾನ್ಜಾRs.6.99 - 10.98 ಲಕ್ಷ*
ಇತ್ತೀಚಿನ ಕಾರುಗಳು
ಟಾಟಾ ಸಿಯೆರಾRs.11.49 - 21.59 ಲಕ್ಷ*
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒRs.7.79 - 15.04 ಲಕ್ಷ*
ಮಹೀಂದ್ರ ಥಾರ್ OGRs.10.32 - 18.99 ಲಕ್ಷ*
ಟಾಟಾ aerisRs.5.30 - 9.75 ಲಕ್ಷ*
ಟಾಟಾ ಪಂಚ್Rs.5.75 - 10.77 ಲಕ್ಷ*
ಮುಂಬರುವ ಕಾರುಗಳು

- ಹೊಸ ವೇರಿಯೆಂಟ್



